ಸೋಮವಾರ, ಜುಲೈ 8, 2013






(ನಮ್ ಜಾತಿ ಅಂದಾಜು -ಇಡೀ ಕರುನಾಡಿನಲ್ಲಿ 

೧೦ - ೧೫ ಲಕ್ಷ ಇರಬಹುದು ... )
==============================================


ಜಾತೀವಾರು ಜನ ಗಣತಿ ಮಾಡುವ ಬಗ್ಗೆ ವಿವಿಧ ರಾಜಕೀಯ ನಾಯಕರು , 

ಹಲವು ಮಠಗಳ ಸ್ವಾಮೀಜಿಗಳು , ಮತ್ತು ಕೆಲ ಸಮುದಾಯಗಳ 

ಮುಖಂಡರುಗಳು ಆಗಾಗ ಹೇಳಿಕೆ ಕೊಡುವರು - ಒತ್ತಾಯಿಸುವರು ,

 ಆದ್ರೆ ಜಾತಿ ಹೆಸರಲ್ಲಿ ಸಮೀಕ್ಷೆ ಮಾಡುವುದು ಜಾತ್ಯಾತೀತ ರಾಷ್ಟ್ರವಾದ ನಮಗೆ ತಕ್ಕುದಲ್ಲ ಎನ್ನುವ ವಾದವೂ ಇದೆ , ಆದರೂ ಈಗ ಸರಕಾರಗಳು ಕೊಡುವ ಜಾತೀವಾರು ಅಂದಾಜು ಅಂಕೆ ಶಂಕೆಗೆ ಕಾರಣವಾಗಿದೆ ..


 ಹೀಗಾಗಿ ಈ ಜಾತೀವಾರು ಸಮೀಕ್ಷೆ ನಡೆಸೋದೆ ಒಳ್ಳೆಯದು ಎನ್ನುವ ಅಭಿಪ್ರಾಯವೂ ಇದೆ , ತನ್ಮೂಲಕ ನೈಜ ಅಂಕಿ ಅಂಶ ಬಹಿರಂಗವಾಗಲಿದೆ ಹಾಗೆಯೇ ಆಯಾಯ ಜಾತಿಗಳ ಅಭಿವೃದ್ಧಿ ಬಗ್ಗೆ ತಿಳಿಯಲು ಸಹಾಯಕವಾಗಲಿದೆ ಎಂಬ ಅಂಶವೂ ಇದೆ ,

 ಆದರೆ ಇದು ಮುಂದೊಮ್ಮೆ ಜಾತಿ ರಾಜಕೀಯಕ್ಕೆ 

(ಅದು ಈಗಲೇ ಶುರು ಆಗಿದೆ )ಎಡೆ ಮಾಡಿಕೊಡದಿರಲಿ...

ಈ ಜಾತೀವಾರು ಸಮೀಕ್ಷೆ ಬಗ್ಗೆ ನೀವ್ ಏನು ಹೇಳುತ್ತೀರಾ ?



ಈ ಬಗ್ಗೆ ವಿಜಯವಾಣಿಯಲ್ಲಿ ಬಂದ ವರಧಿ ನೋಡಿ 
http://bit.ly/16iCn5U
ಚಿತ್ರ ಬರಹ ಸೌಜನ್ಯ : ವಿಜಯವಾಣಿ
ದಿನಾಂಕ :
೦೮/೦೭/೨೦೧೩ 
ಸೋಮವಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ