ಶನಿವಾರ, ಜೂನ್ 22, 2013










ಮಡಿವಾಳ ಸಮುದಾಯದ ಬಗ್ಗೆ ಬಂದ  ಈ ದಿನಪತ್ರಿಕೆಗಳ  ವರದಿ ನೋಡಿ . 

......................................................................................................................................................

ಮಡಿವಾಳ ಮಾಚಿದೇವರ ಬಗ್ಗೆ ಸಂಶೋಧನೆ ನಡೆಸಬೇಕು  ಎಂಬ ಕೋರಿಕೆ  ಕುರಿತ ಬರಹ :

http://www.hindu.com/2011/04/30/stories/2011043060850300.htm

೧. ಪರಿಶಿಸ್ಟ  ಜಾತಿ -ಪಂಗಡದ  ಮಾನ್ಯತೆ ನೀಡಲು ಒತ್ತಾಯಿಸಿದ ವರದಿ
http://www.hindu.com/2009/02/20/stories/2009022058720300.htm

http://www.hindu.com/2007/12/31/stories/2007123150390400.htm

೨. ಮಡಿವಾಳ ಸಮುದಾಯದಲ್ಲಿ - ಇನ್ನೂ ವೃತ್ತಿ ನಿರತರಲ್ಲಿ  ಚಾಲ್ತಿಯಲ್ಲಿ ಇರುವ  ಮೈ ನೆರೆದ ಬಾಲೆಯರ ಬಟ್ಟೆ ಹೊತ್ತೊಯ್ಯುವ ಮಡಿವಾಳ ಸಮುದಾಯದ ಹೆಣ್ಮಕ್ಕಳ ಬಗ್ಗೆ ಬರಹ ಇಲ್ಲಿದೆ .
(ಮಲ ಹೊರುವ )ಪದ್ಧತಿ  ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ -ಆದರೆ ಹೆಣ್ಣಿನ ಮೈ ನೆರೆದ  ಸಂದರ್ಬಧಲ್ಲಿ ಅವರ ಬಟ್ಟೆ ಹೊತ್ತೊಯ್ಯುವ ಈ ಪದ್ಧತಿ ನಿಷೇಧ ಯಾಕಿಲ್ಲ?) - ಸರಕಾರದ ಆದೇಶಕ್ಕೆ ಕಾಯದೆ -ಈ ಪದ್ಧತಿ ಇನ್ನೂ ಪಾಲಿಸುತ್ತಿರುವ ವೃತ್ತಿ ನಿರತ ಮಡಿವಾಳರು ಇದನ್ನು ಮಾಡದೆ ಇರಲು ಕೋರಿಕೆ .

http://www.hindu.com/2010/12/10/stories/2010121064651100.htm


========================================================================