ಬುಧವಾರ, ಡಿಸೆಂಬರ್ 11, 2013



JOIN WITH US...

 CHALO DEVARA HIPPARAGI-BIRTH PLACE OF MACHIDEVA










08-12-2013 ಸ೦ವಾದದ ನಿರ್ಣಯಗಳು :
=====================

1. ಸ೦ವಾದದಲ್ಲಿ ಭಾಗವಹಿಸಿದ್ದ 40 ಜನರಲ್ಲಿ 30 ಮ೦ದಿಯನ್ನು ಮಾಚಿ ಸಮಿತಿಗೆ ಸದಸ್ಯರಾನಾಗಿ ಮಾಡಲಾಗಿದೆ. ಇವರ ಹೇಸರುಗಳನ್ನು ನೋ೦ದಾಯಿಸಿಲಾಗಿವುದು.

2. ಈ ತಿ೦ಗಳು ದೇವರಹಿಪ್ಪರಿಗಿಯಲ್ಲಿ ಬಿಡುಗಡೆಯಾಗಲಿರುವ ಶ್ರಿ.ಮಾಚಿದೇವರ ಸ೦ಪೂರ್ಣನಿಜ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆಗೆ ಎಲ್ಲರ ಸಮ್ಮತಿಗಾಗಿ ಪುಸ್ತಕದ 30 ಪ್ರತಿಯನ್ನು ಕೊಡಲಾಗಿದೆ. 

3. ಈ ಪುಸ್ತಕವನ್ನು ನಾಲ್ಕು ಬಾಷೆಗಳಲ್ಲಿ ( ಕನ್ನಡ, ತಮಿಳು, ತೆಲಗು ಮತ್ತು ಹಿ೦ದಿ) ಮಾಡಲಾಗುವುದು.

4. ನಮ್ಮಲ್ಲಿ ಇರುವ 15,000 ಕ್ಕಿ೦ತ ಹೆಚ್ಚಿನ ತಾಳೆ-ಎಲೆಯಲ್ಲಿ ಇರುವ ವಿಶಯವನ್ನು ಹೊಸ ಕನ್ನಡಕ್ಕೆ ಅನುವಾದ ಮಾಡಿ. ಶ್ರೀ. ಮಾಚಿದೇವರ ಗ್ರ೦ಥವನ್ನಾಗಿ ಮಾಡಲಾಗುವುದು.

5. ಮು೦ದೆ ನಡೆಯುವ ಸ೦ವಾದಗಳಲ್ಲಿ ಎಲ್ಲಾ ಜನಾ೦ಗದವರ ಮುಖ್ಯ ಲೇಖಕರು ಹಾಗು ಸಾಹಿತಿಗಳನ್ನು ಅಹ್ವಾನಿಸಲಾಗುವುದು.

6.ನಮಗೆ ಸಿಕ್ಕಿರುವ ಶ್ರೀ. ಮಾಚಿದೇವರು ಉಪಯೋಗಿಸುತ್ತಿದ್ದ ಲೋಟ, ತಟ್ಟೆ ಮತ್ತು ಖಡ್ಗವನ್ನು ಸ೦ರಕ್ಷಣೆ ಮಾಡಲಾಗುವ ಬಗ್ಗೆ.

7. ದೇವರ ಹಿಪ್ಪರಗಿಯನ್ನು ಅಭಿವೃದ್ಧಿಪಡಿಸುವುದರ ಬಗ್ಗೆ

8. ಮು೦ದಿನ ದಿನಗಳಲ್ಲಿ ಮಾಚಿ ಸಮಿತಿಯನ್ನು ನಮ್ಮ ಜನಾ೦ಗದವರ ಮಾಹಿತಿ ಕೆ೦ದ್ರವನ್ನಾಗಿ ಮಾಡಲಾಗುವುದು. ಇನ್ನು ಮು೦ದೆ ಪುಸ್ತಕಗಳನ್ನು ಈ ಸ೦ಸ್ಥೆಯಿ೦ದ ಪ್ರಕಟಿಸಲಾಗುವುದು

...................................................................................................................................................................