ಬುಧವಾರ, ಜೂನ್ 24, 2015

ಬುಧವಾರ, ಏಪ್ರಿಲ್ 8, 2015

ಜಾತಿ ಗಣತಿಗೆ ನಿಮ್ಮ ಮನೆಗೆ ಸಿಬ್ಬಂಧಿ ಬಂದಾಗ - ಈ ಕೆಳಗೆ ಚಿತ್ರದಲ್ಲಿ ತೋರಿಸಿರುವ ಹಾಗೆ ನಿಮ್ಮ ಜಾತಿ -ಮತ್ತು ಉಪ ಜಾತಿ ಪಂಗಡ ವಿವರಗಳನ್ನು ತಿಳಿಸಿ ಸೇರಿಸಿ.. ಇದನ್ನು ಎಲ್ಲೆಡೆ ಹಂಚಿ...

ಶುಭವಾಗಲಿ

ವೆಂಕಟೇಶ್ ಮಡಿವಾಳ


ಶುಕ್ರವಾರ, ಮಾರ್ಚ್ 21, 2014

Machideva Samithi Inauguration Invitation Card
******************************************

ALL MADIVALAS OF -ALL OVER KARNATAKA ARE CORDIALLY INVITED..

Date : 24-03-2014, Monday
 at 6:00PM
Place - Machi Samithi. 
21, Patel Ramareddy Road, 
K R Colony Domlur Layout,
 Bangalore - 560071. 
Tel -080 65301113


ಮಂಗಳವಾರ, ಮಾರ್ಚ್ 11, 2014

ಕುಲಭಾ೦ದವರ ಕೋರಿಕೆಯ ಮೇಲೆ
-----------------------------------

ಮಾಚಿದೇವ ಸಮಿತಿಯ ಡಿಜಿಟಲ್  ಥಿಯೇಟರ್ಗೆ ಕುಲಭಾ೦ದವರಿಗೆ ಸುಸ್ವಾಗತ,

1. ತಾಳೆಯೋಲೆಯಲ್ಲಿರುವ ಹಸ್ತಪ್ರತಿಯ ವಚನ ಸಾಹಿತ್ಯ ಅನುವಾದ/ ಸ೦ಸ್ಕರಣೆ ಶೈಲಿಯನ್ನು ನೋಡಬಹುದು.
2. ಮಾಚಿದೇವ ಸಮಿತಿಯ ಕಾರ್ಯನಿರ್ವಹಿಸುವ ಶೈಲಿಯನ್ನು ನೋಡಬಹುದು.
3. 15288 ತಾಳೆಯೋಲೆಯ ಹಸ್ತಪ್ರತಿಯ ಡಿಜಿಟಲ್ ಚಿತ್ರವನ್ನು ನೊಡಬಹುದು
4. ಉಚಿತ ಮಾಚಿದೇವರ ಕ್ಯಾಲೆ೦ಡರ್ ಪಡೆಯಿರಿ
5. ಮಾಚಿದೇವರ ಜೀವನ ಚರಿತ್ರೆಯ ಪುಸ್ತಕ ಸಹ ಸಿಗುತ್ತದೆ.
ಮಾಚಿದೇವ ಸಮಿತಿಯು ಕಛೇರಿ ಸಮಯ -
(ಮಾರ್ಚ್, ೩೧ರ 2014 ಬೆಳಿಗ್ಗೆ 10ರಿ೦ದ ಸ೦ಜೆ 6 ರ ವರಿಗೂ)

ವಿಳಾಸ -
#21, ಪಟೇಲ್ ರಾಮರೆಡ್ಡಿ ರಸ್ತೆ,
ಕೆ, ಅರ್ ಕಾಲೋನಿ, ದೊಮ್ಮಲೂರು ಬಡಾವಣೆ, ಬೆ೦ಗಳೂರು - 71

ಬಸ್ಸು : ಮೆಜೆಸ್ಟಿಕ್ ನಿ೦ದ ಪ್ರತಿ 5 ನಿಮಿಷಕ್ಕೆ ಬಸ್ಸು-
ಸ೦ಖ್ಯೆ 335


on Community People Request
(up to March, 31, 2014, Timings 10:00AM to 6:00PM)

welcome to Machideva Samithi Digital Theater


You can  See

1. Process of Palm Leaf Manuscript
2. working Platform of Palm leaf Processing
3. 15,288 Digital Images of Palm Leaf Manuscript
4. Free Machideva Calender
5. Machideva Story book also Available


Address :
#21, Patel Ramareddy Road,
 K R Colony, Domlur Layout, Bangalore -71

Tel- 080 65301113,
 Email - info@madivalajanasangha.com
Bus : From Majestic  Bus No :335
( every five minutes)


ಎಲ್ಲಾ ಕುಲಬಾ೦ಧವರು ದಯವಿಟ್ಟು ಶೇರ್ ಮಾಡಿ ಮತ್ತು ಎಲ್ಲರಿಗೂ ಮಾಚಿದೇವರ ಜಯ೦ತಿ ಬಗ್ಗೆ ಮಾಹಿತಿ ನೀಡಿ.
ಒ೦ದೇ ದಿನ ಮಾಚಿದೇವರ ಜಯ೦ತಿ ಮಾಡುವುದು ಬಹಳ ಮುಖ್ಯವಾಗಿದೆ. ಮು೦ದೆ ಎಲ್ಲರು ಮಾಚಿದೇವ ಮತ್ತು ನಮ್ಮ ಜನಾ೦ಗವನ್ನು ಗೌರವಿಸುತ್ತಾರೆ ..

if ur Madivala / Rajaka / Vannar / Parit / Dihobi
Pl. Share and Inform all our community people, Celebration of Machideva Jayanthi on April 6th, 2014.

 its very important. later every one will  recognize Machideva and may respect our community with Honour...ಶುಕ್ರವಾರ, ಫೆಬ್ರವರಿ 7, 2014
ಮಡಿವಾಳ ಸಮಾವೇಶ -ಮಂಗಳೂರು ಫೆಬ್ರವರಿ 02 -2014 ರ ಭಾನುವಾರ 

---------------------------------------------------------------------


ಹೋದ ಭಾನುವಾರ (ಫೆಬ್ರವರಿ 02 -2014) ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ದಕ್ಷಿಣ ಕನ್ನಡ ಮಡಿವಾಳರ ಸಂಘದ 75ನೇ ವರ್ಷದ ಸಮಾರಂಭಕ್ಕೆ ನಾನು ಹೋಗಿದ್ದೆ . ಅಲ್ಲಿ ಬೆಂಗಳೂರಿನ ಶ್ರೀಯುತ ಅಶೋಕ್ ದೊಮ್ಮಲೂರು ಅವರೂ ಆಗಮಿಸಿದ್ದರು. ನಾನು ಸಮಾವೇಶ ತಲುಪಿದಾಗ ಮಧ್ಯಾಹ್ನ 12ಘಂಟೆ - ಗೆಳೆಯ ಋತಿನ್ ಸಾಲಿಯಾನ್ ಸಮಾವೇಶದ ಆಗಮನ ದ್ವಾರದ ಬಳಿ ಆಗಮಿಸಿ ನನ್ನ ಕುಶಲೋಪರಿ ವಿಚಾರಿಸಿ ಸಮಾವೇಶಕ್ಕೆ ಕರೆದೊಯ್ದ.

ವಿಸ್ತಾರವಾದ ಪ್ರದೇಶದಲ್ಲಿ ಭವ್ಯ ಶಾಮಿಯಾನ ಹಾಕಿ -ಊಟ -ನೀರು -ತಂಪು ಪಾನೀಯ -ಪುಸ್ತಕ ಪ್ರದರ್ಶನ ಮಾರಾಟ ಮಳಿಗೆ ತೆರೆದಿದ್ದರು. ಎಲ್ಲವೂ ಅಚ್ಚುಕಟ್ಟಾಗಿದ್ದು ಅಲ್ಲಿ ನೆರೆದಿದ್ದ ಮಡಿವಾಳ ಬಂಧುಗಳನ್ನು ನೋಡಿ ಭಲೇ ಖುಷಿ ಆಯ್ತು .

ಬಹುತೇಕ ಎಲ್ಲ ಚೇರುಗಳು ಭರ್ತಿಯಾಗಿ ಕೆಲವು ಜನ ಬಿಸಿಲನ್ನು ಲೆಕ್ಕಿಸದೆ ಸಮಾವೇಶ ವೀಕ್ಷಿಸುತ್ತಿದ್ದರು. ಈ ಎಲ್ಲಾ ಅಚ್ಚುಕ್ಕಟ್ತಾದ ನಿರ್ವಹಣೆ ಹೊಣೆ ಹೊತ್ತವರು ರಜಾಕ ಯುತ್ಸ್.
ಪ್ರವೀಣ್ ,ಸುದರ್ಶನ್ ,ಋತಿನ್ ಸಾಲಿಯಾನ್ ,ಯತೀಶ್ ಕುಂದರ್ -ಅನು ಸುರೇಶ್ ಮುಂತಾದವರ ಜೊತೆ ಮಾತಾಡಿದೆ . ಇಡೀ ಸಮಾವೇಶದಲ್ಲಿ ಎಲ್ಲೂ ಯಾವುದಕ್ಕೂ ಚ್ಯುತಿ ಬಾರದಂತೆ - ತೊಂದರೆ ಆಗದ ಹಾಗೆ ಎಲ್ಲ ವ್ಯವಸ್ಥೆ ಮಾಡಿದ್ದರು.

ನಾ ಹೋದ ಗಳಿಗೆಯಲ್ಲಿ ಆಗಮಿಸಿದವರು ಜನಾರ್ದನ ಪೂಜಾರಿ -ಮತ್ತು ಅಭಯ ಚಂದ್ರ ಜೈನ್ ಅವರು(ಅದಕ್ಕೆ ಮೊದಲು ಆಗಮಿಸಿದ್ದವರು ಸಂಸದ ನಳಿನ್ ಕುಮಾರ್ ಕಟೀಲ್,ಯು ಟಿ ಖಾದರ್ ,ಜೆ ಆರ್ ಲೋಬೊ, ಎಂ ಎಲ್ ಎ ಮಂಗಳೂರ್ ಸೌತ್ , ಮೊಯ್ದಿನ್ ಬಾವ , ಮಂಗಳೂರು ನಾರ್ತ್,ರಮಾ ನಾಥ್ ರೈ ). ಇಬ್ಬರೂ ಮಡಿವಾಳರ ಸಂಘ- ಸಂಘಟನೆ ಭವಿಷ್ಯತ್ತಿನಲ್ಲಿ ಮುನ್ನಡೆಯಬೇಕಾದ -ಜಾಗತಿಕ ಬದಲಾವಣೆಗೊಳಪಡುವಿಕೆ ಇತ್ಯಾದಿ ಬಗ್ಗೆ ಮಾತಾಡಿದರು. ಆಗಮಿಸಿದ ಎಲ್ಲ ಅತಿಥಿಗಳಿಗೆ ಸನ್ಮಾನ ಸತ್ಕಾರ ನಡೆಯಿತು.

ಈ ಸಂದರ್ಭದಲ್ಲಿ ಸಮುದಾಯದ ಹಲ ಜನರನ್ನ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಳಿಗಾಗಿ ಸನ್ಮಾನಿಸಲಾಯಿತು. ಸತ್ಕಾರ ಸನ್ಮಾನ ನಂತರ ಸಮುದಾಯದ ಯುವಕ ಯುವತಿಯರು ಮಕ್ಕಳಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳೂ ನಡೆದವು.
ಒಟ್ಟಿನಲ್ಲಿ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಆತಿಥ್ಯ ನೀಡಿದವರಿಗೂ ಅತಿಥಿಗಳಿಗೂ ಸಂತಸ ತಂದಿತು .

ನಮ್ಮ ಮಡಿವಾಳ ಬಾಂಧವರು ಹೀಗೆ ಸಮಾವೇಶ ನಡೆಸಿ -ಸಂಘಟಿತರಾಗಿ -ಹಕ್ಕೊತ್ತಾಯ ಮಂಡಿಸಿದರೆ ಮೀಸಲಾತಿಗೆ ಒಳಪಟ್ಟು ಸಮುದಾಯ ಪ್ರಕಾಶಿಸುವುದರಲ್ಲಿ ಸಂಶಯವಿಲ್ಲ ..

ಶುಭವಾಗಲಿ

ಜೈ ವೀರ ಘಂಟಿ ಮಡಿವಾಳ ಮಾಚಿದೇವ

MADIVALA SAMVESHA HELD ON FEBRUARY 02- 2014 

SUNDAY IN MANGALORE DISTRICT-NEHRU 

GROUND. 

----------------------------------------------------------------------------------------------------------------------------
I was eager to attend the samvesha -flown to nearby udupi a day before and attended the samvesha on 2nd february at 12 noon- friend Ruthin Salian came near to entrance and took me to function hall- there was mammoth gathering of community-they have organised function very well -food-drinking water-cool drink-and book exibition cum sale-.. function hall was full and i saw many people standing in scorching sun and patiently witnessing function. i was pleasantly surprised when i saw our bangalore community mentor sri Ashok Dommalur sir ,we spoke-sat-eat together and ther till evening. function was attended by majority of politicians , and community heavyweights .

MP NALIN KUMAR KATIL-EX MP JANARDHAN POOJARI-MLA'S -ministers Ramanath rai-u t khadar -moidin bava-jr lobo abhay chandra jain was also there- many of community persons who worked in diverse fields felicitated at the function. after that many cultural programmes were held by community youths and childrens.
totally it was a worth a watch and witness function ..

Rajaka Youths -well organised and managed the entire function-
I spoke with sudarshan salian -ruthin salian-anu suresh-praveen-yatish kunder and many more.

i wish many more such functions should be held and people meet-discuss -get organised and press for community demands to govts..

JAI VEERA GHANTI MADIVALA MACHDIEVA

links:

http://bit.ly/1nfHYCJ

http://bit.ly/1fNC62V