ಶುಕ್ರವಾರ, ಸೆಪ್ಟೆಂಬರ್ 20, 2013



ಪ್ರಿಯ ಮಡಿವಾಳ ಬಂಧುಗಳೇ  ನೀವೆಲ್ಲ ಈ ಮೊದಲು ಮಡಿವಾಳ ಮಾಚಿದೇವರ   ಕೆಲವು  -ಹಲವು ಚಿತ್ರಗಳನ್ನು ನೋಡಿರಬಹುದು ..

  ಬಹುಪಾಲು ಎಲ್ಲ ಮಡಿವಾಳರ ಮನೆಯಲ್ಲಿ ಇರುವ ಚಿತ್ರಗಳು ಅವು ..
ಇಲ್ಲೊಂದು ಚಿತ್ರವಿದೆ ನೋಡಿ - ಇದು ವಿಶೇಷವಾಗಿದ್ದು  ಆ ಒಂದು ಸನ್ನಿವೇಶವನ್ನು ಚೆನ್ನಾಗಿ ಮನದಟ್ಟು ಮಾಡಿಸುತ್ತದೆ..




ಈಗ ಆ ಚಿತ್ರವನ್ನು ಇನ್ನಸ್ಟು ಪರಿಣಾಮಕಾರಿಯಾಗಿ ಚಿತ್ರಿಸಿ ಅದನ್ನು  ಡಿಜಿಟೈಜ್ದ್  ಮಾಡಿ   ಅದನ್ನೇ ನಮ್ಮ ಮಡಿವಾಳ ಜನಾಂಗದ ಬ್ಲಾಗ್ ಮತ್ತು ವೆಬ್ಸೈಟ್ ಮತ್ತು ವಿಸಿಟಿಂಗ್ ಕಾರ್ಡ್ ಮಾಡಿಸುವ ಯೋಚನೆ ಇದೆ .. ಅದಕ್ಕಾಗಿ ನೀವು - ನಿಮಗೆ  ಯಾರಾದರೂ ಈ ತರಹದ ಚಿತ್ರ ಬರೆಯುವವರು - ಡಿಜೈನ್ ಮಾಡುವವರು  ಆರ್ಟಿಸ್ಟ್ಸ್ ಗೊತ್ತಿದ್ದರೆ  ಅವರ   ವಿಳಾಸ ಮತ್ತು ಸಂಪರ್ಕ ಸಂಖ್ಯೆ  ಕೊಡಿ.

ಶುಭವಾಗಲಿ

\।/
ASHOK MADIVAL
9886867185

or
 e-mail info@madivalajanasangha.com
 9886867185

or
 e-mail info@madivalajanasangha.com

GOOD EVENING TO ALL MADIVALA'S.

YOU MAY SEEN  SOME OF PICS OF MADIVALA  MACHIDEVA IN FAST.BUT HERE WE HAVE ONE UNIQUE AND SPECIAL PHOTO.
WE WANT TO REPRODUCE-DESIGN-ALTER-EDIT IT TO MOST RECENT-MODERN STYLE AND DIGITIZE IT AND USE AS OUR UPCOMING WEBSITE-BLOG AND NEWLY FORMING BODY AS LOGO-WHICH SHOULD HAVE A UNIQUE AND SHOWING OUR MACHIDEVA'S  COURAGE -STRENGTHS AND BRAVENESS. YOU CAN SEE TAHT IN PIC ATTACHED WITH IT..

IF YOU KNOW ANY ARTISTS-DESIGNERS-PLEASE PROVIDE US THEIR ADDRESS AND CONTACT NUMBERS SOON..

WE'LL BE GREAT FULL TO YOU.. AND LET YOURSELF CONTRIBUTE TO THIS TASK..

CONTACT...

ASHOK MADIVAL
9886867185

or
 e-mail info@madivalajanasangha.com

ಗುರುವಾರ, ಸೆಪ್ಟೆಂಬರ್ 19, 2013

ಶ್ರೀ ಮಾಚಿದೇವರ ಕೈ ಬರಹದಲ್ಲಿ  , ತಾಳೆಗರಿಯಲ್ಲಿ  ಇದ್ದ  ವಚನಗಳು
 ( ೧೬೮೦ರಲ್ಲಿ - ಅ೦ದರೆ ೩೩೩ ವರ್ಷಗಳ  ಹಿ೦ದೆ ತಾಳೆಗರಿಯಲ್ಲಿ ಮತ್ತೆ ಬರೆಯಲಾಗಿದೆ .. )ಅದರ ಯಥಾವತ್ ಪ್ರಕಟಿತ  ...

==================================================================

                                



ಶ್ರೀ ಮಾಚಿದೇವರ ಕೈ ಬರಹದಲ್ಲಿ , ತಾಳೆಗರಿಯಲ್ಲಿ ಇದ್ದ ವಚನಗಳು
( ೧೬೮೦ರಲ್ಲಿ - ಅ೦ದರೆ ೩೩೩ ವರ್ಷಗಳ ಹಿ೦ದೆ ಮತ್ತೆ ಬರೆಯಲಾಗಿದೆ .. )
ಅದರ ಪ್ರತಿಯನ್ನು ಯಥಾವತ್ ಆಗಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು .

ಚಿತ್ರ ಸೌಜನ್ಯ : ಮಡಿವಾಳ ಜನಸಂಘ 


RE-NAMING M.G ROAD-TRINITY CIRCLE AFTER MADIVALA MACHIDEVA
=============================================================
                                      

ಬೆ೦ಗಳೂರಿನ ಮಹಾತ್ಮ ಗಾ೦ಧಿ ರಸ್ತೆಯಲ್ಲಿ(M. G  ROAD ) ಇರುವ ಟ್ರಿನಿಟಿ ವ್ರುತವನ್ನು 'ಶ್ರೀ ಮಾಚಿದೇವರ ವೃತ್ತ'  ಎ೦ದು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ . ಇದಕ್ಕೆ ನಮ್ಮ   ಸಮಸ್ತ  ಜನಾ೦ಗದ ಜನ ಬೆಂಬಲಿಸಬೇಕಿದೆ .

ನಮ್ಮ ಜನಾ೦ಗದ ಬಗ್ಗೆ -ನಾವ್  ಕೀಳು ಜಾತಿ  ಎಂಬ ಅನಿಸಿಕೆಯನ್ನು -ಕೀಳರಿಮೆಯನ್ನು  ಬಿಟ್ಟು ಬಿಡಿ, ನಮ್ಮ ಜನಾ೦ಗ ಎಲ್ಲಾ  ಜನಾಂಗಗಳಿಗಿಂತ ಉತ್ತಮವಾಗಿದೆ. ಕೆಲವೆ ದಿನಗಳಲ್ಲಿ ಸಾಕ್ಶವನ್ನು  ಕೊಡುತ್ತಿದ್ದೇನೆ .

ಶ್ರೀ ಮಾಚಿದೇವರು ವೀರರು ಮತ್ತು ಶಿವ-ಶರಣರಲ್ಲಿ ಮೊದಲನೆಯದಾಗಿ ನಿಲ್ಲುತ್ತಾರೆ . ಅದರೆ ನಮ್ಮ ಜನಾ೦ಗದ ಅವಿದ್ಯಾವ೦ತರು ಮತ್ತು ಬಡತನದಿ೦ದ ಬೇರೆಯವರು ನಮ್ಮನು ತು೦ಬ ಕೆಟ್ಟದಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ . ಮತ್ತು ಅವಮಾನ ಮಾಡುತ್ತಿದ್ದಾರೆ  ನೀವುಗಳು ಈಗ ದ್ವನಿ ಎತ್ತದಿದ್ದರೆ, ಮು೦ದೆ ನಿಮ್ಮ ಮಕ್ಕಳಿಗೂ ಅನ್ವಯಿಸುತ್ತದೆ ..

ದಯವಿಟ್ಟು ಓದಿದ ನ೦ತರ ಶೇರ್  ಮಾಡಿ, ಎಲ್ಲಾ ಮಡಿವಾಳ  ಜನಾ೦ಗದವರಿಗೆ ವಿಷಯ  ತಿಳಿಸಿ ಇದು ನಿಮ್ಮ ಜನಾ೦ಗಕ್ಕೆ ನೀವ್  ಮಾಡುವ ನಿಮ್ಮ ಕರ್ತವ್ಯ ಹಾಗು ಜವಾಬ್ಧಾರಿ, ನಮಗೆ ನಿಮ್ಮ ಹಣ-ಕಾಸು ಸಹಾಯ ಬೇಕಿಲ್ಲ. ಈ ಕಾರ್ಯ ಮಾಡಲು ನಮಗೆ ಜನರ ಬೆ೦ಬಲ ಅಗತ್ಯ ಇದೆ.
ಈ ಕಾರ್ಯಕ್ರಮವು ಬರೀ  ಬೆ೦ಗಳೂರಿಗೆ ಸೀಮಿತವಲ್ಲ , ಬೇರೆ ಪ್ರಾ೦ತ್ಯಗಳಲ್ಲಿ ಸಹ ಈ ತರಹದ ಕಾರ್ಯಕ್ರಮಗಳನ್ನು ಮಾಡಬೇಕಿದೆ .

ಸಂಪರ್ಕಿಸಿ :
ಆಶೋಕ್, ದೊಮ್ಮಲೂರು :
e-mail info@madivalajanasangha.com