ಮಡಿವಾಳ ಸಮುದಾಯದ ಬಗ್ಗೆ ಬಂದ ಈ ದಿನಪತ್ರಿಕೆಗಳ ವರದಿ ನೋಡಿ .
......................................................................................................................................................
ಮಡಿವಾಳ ಮಾಚಿದೇವರ ಬಗ್ಗೆ ಸಂಶೋಧನೆ ನಡೆಸಬೇಕು ಎಂಬ ಕೋರಿಕೆ ಕುರಿತ ಬರಹ :
http://www.hindu.com/2011/04/30/stories/2011043060850300.htm
೧. ಪರಿಶಿಸ್ಟ ಜಾತಿ -ಪಂಗಡದ ಮಾನ್ಯತೆ ನೀಡಲು ಒತ್ತಾಯಿಸಿದ ವರದಿ
http://www.hindu.com/2009/02/20/stories/2009022058720300.htm
http://www.hindu.com/2007/12/31/stories/2007123150390400.htm
೨. ಮಡಿವಾಳ ಸಮುದಾಯದಲ್ಲಿ - ಇನ್ನೂ ವೃತ್ತಿ ನಿರತರಲ್ಲಿ ಚಾಲ್ತಿಯಲ್ಲಿ ಇರುವ ಮೈ ನೆರೆದ ಬಾಲೆಯರ ಬಟ್ಟೆ ಹೊತ್ತೊಯ್ಯುವ ಮಡಿವಾಳ ಸಮುದಾಯದ ಹೆಣ್ಮಕ್ಕಳ ಬಗ್ಗೆ ಬರಹ ಇಲ್ಲಿದೆ .
(ಮಲ ಹೊರುವ )ಪದ್ಧತಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ -ಆದರೆ ಹೆಣ್ಣಿನ ಮೈ ನೆರೆದ ಸಂದರ್ಬಧಲ್ಲಿ ಅವರ ಬಟ್ಟೆ ಹೊತ್ತೊಯ್ಯುವ ಈ ಪದ್ಧತಿ ನಿಷೇಧ ಯಾಕಿಲ್ಲ?) - ಸರಕಾರದ ಆದೇಶಕ್ಕೆ ಕಾಯದೆ -ಈ ಪದ್ಧತಿ ಇನ್ನೂ ಪಾಲಿಸುತ್ತಿರುವ ವೃತ್ತಿ ನಿರತ ಮಡಿವಾಳರು ಇದನ್ನು ಮಾಡದೆ ಇರಲು ಕೋರಿಕೆ .
http://www.hindu.com/2010/12/10/stories/2010121064651100.htm
========================================================================
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ