ಶನಿವಾರ, ಏಪ್ರಿಲ್ 13, 2013



ಕರುನಾಡಲ್ಲಿ ಇರುವ ಒಟ್ಟು ಕನ್ನಡಿಗರ ಸಂಖ್ಯೆ ಎಷ್ಟು ?

==========================








ಕರುನಾಡಲ್ಲಿ ಇರುವ ಒಟ್ಟು ಕನ್ನಡಿಗರ ಸಂಖ್ಯೆ ಎಷ್ಟು ಎಂದು ನಿಖರವಾಗಿ ಇದ್ವರ್ಗೂ ಗೊತ್ತಿಲ್ಲ..;(

ಆ ಬಗ್ಗೆ ಸಂಶೋಧಿಸಿದ -ನಮ್ಮವರ ಬಗ್ಗೆ ಬರೆದ ಪುಸ್ತಕದ ವಿವರಗಳನ್ನು ನೀವೆಲ್ಲ ಓದಿರುವಿರಿ .

(ಅದು "ಕರ್ನಾಟಕದ ಮಡಿವಾಳರು-ಒಂದು ಸಾಂಸ್ಕೃತಿಕ ಅಧ್ಯಯನ" )..


ಆದರೆ ಸೀಮಿತ ಧನ ಸಹಾಯ (ಅದೂ ನಮ್ಮ ಬಾಂಧವರು -ಮಠಾಧಿಪತಿಗಳು ಕೊಟ್ಟ ಹಣ -


ಸರಕಾರದಿಂದ ಬಿಡಿಗಾಸಿಲ್ಲ..;(() )

 ಮಾನವ ಸಂಪನ್ಮೂಲ ಕೊರತೆ ಕಾರಣವಾಗಿ ಸಂಪೂರ್ಣ ಗಣತಿ ಆಗದೆ ಅಂದಾಜು ಜನ ಸಂಖ್ಯೆ ದಾಖಿಸಿರುವರು..

ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ (ಸೊರಬ ವಿಧಾನ ಸಭಾ ಕ್ಷೇತ್ರ)


 ನೆಲೆಸಿರುವ ಮಡಿವಾಳ ಮತದಾರರ ಸಂಖೆಯನ್ನು ಪ್ರಕಟಿಸಿರುವರು ಅದು ಇಲ್ಲಿದೆ ನೋಡಿ..

>>>ಜಾತೀವಾರು -ಪಂಗಡವಾರು ಸಮೀಕ್ಷೆ ಆಗಬೇಕು ಎಂಬುದು ಬಹುಜನರ ಬಹು ದಿನಗಳ ಬೇಡಿಕೆ ಆದರದು ಈಡೇರಿಲ್ಲ ;(((
ಹೀಗಾಗಿ ಈ ಸಾರಿ ವೋಟು ಕೇಳಲು ಬಂದಾಗ ಬಂದವರಿಗೆ ಆ ಬಗ್ಗೆ ಗಮನ ಸೆಳೆಯಿರಿ..


ಆಗ ಕರುನಾಡಲ್ಲಿರುವ ಎಲ್ಲ ಜಾತಿವಾರು ಜನಸಂಖ್ಯೆ ಜನಗಣತಿ ಬಗ್ಗೆ ವಿಸ್ತೃತ ಮಾಹಿತಿ ಸಿಗ್ವದು..


ನಾವೆಲ ಒಗ್ಗೂಡಿ ಹೋರಾಟ ಮಾಡಿ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುವುದು....




ಸರ್ವ ಮಡಿವಾಳ ಬಂಧುಗಳಿಗೆ  ಶುಭವಾಗಲಿ..

***ಜೈ ಕುಲ ಮೂಲ ಗುರು ಶ್ರೀ ವೀರ ಘಂಟಿ ಮಡಿವಾಳ ಮಾಚಿದೇವ ***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ