ಶನಿವಾರ, ಏಪ್ರಿಲ್ 13, 2013


"ಕರ್ನಾಟಕದ ಮಡಿವಾಳರು-ಒಂದು ಸಾಂಸ್ಕೃತಿಕ ಅಧ್ಯಯನ" :


ಇದು ಪೀ ಎಚ್ ಡಿ ಪದವಿ ಪಡೆಯಲು ಮಡಿವಾಳ ಸಮಾಜದ ಬಂಧು ಒಬ್ಬರಿಂದ ಬರೆಯಲ್ಪಟ್ಟ-ಮಡಿವಾಳ ಸಂಘದ ವತಿಯಿಂದ - ಹಲ ಧರ್ಮ ಗುರುಗಳಿಂದ - ಅಧಿಕಾರಿಗಳಿಂದ ,ಸಲಹೆ-ಧನ ಸಹಾಯ ಪಡೆದು ಮಂಡಿಸಲ್ಪಟ್ಟ ಪ್ರಬಂಧ...

ಈ ಪುಸ್ತಕದಲ್ಲಿ ಮಡಿವಾಳ ಸಮಾಜದ ಆರಂಭಿಕ ಹಂತದಿಂದ ಈಗಿನ ಸಮಯದವರೆಗೆ ಆದ ಬದಲಾವಣೆಗಳು-ಹಬ್ಬ ಹರಿದಿನ ಆಚರಣೆಗಳು-ಮದುವೆ -ಮುಂಜಿ-ಸಂಪರದಾಯಗಳು-ಹಿನ್ನೆಲೆ-ಕರುನಾಡಿನ ವಿವಿಧ ಪ್ರದೇಶಗಳ ಮಡಿವಾಳರು ಅವರ ಆಚರಣೆ -ಸಂಪರದಾಯಗಳು ಇತ್ಯಾದಿ ಬಗ್ಗೆ ವಿವರಣಾತ್ಮಕ ಚಿತ್ರ ಸಹಿತ ಮಾಹಿತಿ ಇದೆ..
ನಾ ನೋಡಿದ ಓದಿದ ಹಾಗೆ ಇದು ಸಂಪೂರ್ಣ ವಿವರಣೆ ಉಳ್ಳ ಪುಸ್ತಕ.ಪ್ರತಿಯೊಬ್ಬರ ಮನೆಯಲ್ಲಿ ಇರಬೇಕಾದ್ದೇ..






































































































































































"ಕರ್ನಾಟಕದ ಮಡಿವಾಳರು-ಒಂದು ಸಾಂಸ್ಕೃತಿಕ ಅಧ್ಯಯನ" : ಮುಕ್ತಾಯ....

=======================================

ಎಂಬ ಮಡಿವಾಳ ಬಂಧುವೊಬ್ಬರು ಬರೆದ ಪೀ ಎಚ್ ಡಿ ಪ್ರಬಂಧದ ಪುಸ್ತಕದ ಛಾಯ ಪ್ರತಿಗಳನ್ನು ಇಷ್ಟು ದಿನ ಇಲ್ಲಿ ನೀವ್ ನೋಡಿದಿರಿ -ಓದಿದಿರಿ..
ಅದು ಇಲ್ಲಿಗೆ ಮುಕ್ತಾಯವಾಯಿತು..
ಬಹುಪಾಲು ವಿಷಯಗಳೊಂದಿಗೆ ಉಪಯುಕ್ತ ಮಾಹಿತಿಯುಳ್ಳ ಈ ಪುಸ್ತಕ ನಮ್ಮ ಜನಾಂಗದ ಬಗ್ಗೆ ಅರಿಯಲು ನಮ್ಮ ಸಾಧನೆ ವೇದನೆ ತಿಳಿಯಲು -ನಮ್ಮಲ್ಲಿ ಮುಂದುವರೆದವರ-ಹಿಂದುಳಿದವರ -ಕುಲ ಕಸುಬು ಮಾಡುತ್ತಿರುವವರ-ಮಾಡದೆ ಬೇರೆಅನ್ಯ ಉದ್ಯೋಗ ಮಾಡುತ್ತಿರುವವರ ಬಗ್ಗೆ- ಮರೆಯಾದ ಆಚರಣೆ-ಮತಾಂತರ ಪಿಡುಗು ನಮ್ಮನ್ನೂ ವ್ಯಾಪಿಸಿದ್ದು ಇತ್ಯಾದಿ ಬಗ್ಗೆ ಅಮೂಲ್ಯ ಅಂಕಿ ಸಂಖ್ಯಾ ಸಹಿತ ಮಾಹಿತಿ ಇದೆ..

ಅದು ಬರೆದ ಶ್ರೀಯುತ ನಾಗರಾಜ್ ಮಡಿವಾಳ ಮತ್ತು ಅದಕ್ಕೆ ತನು ಮನ ಧನ ಸಹಾಯ ನೀಡಿ ಆಶೀರ್ವಾದ ಮಾಡಿ ಆ ಅಮೂಲ್ಯ ಮಾಹಿತಿಯುಳ್ಳ ಪುಸ್ತಕ ಹೊರ ತರಲು ಕಾರಣರಾದ ಸದ್ಗುರುಗಳಿಗೆ ಸಕಲರಿಗೆ ನಮ್ಮ ಕೃತಜ್ಞತೆಗಳು..

ದಿನ ನಿತ್ಯ ಸಾಧ್ಯವಾದಾಗೆಲ್ಲ ಭೇಟಿ ಇತ್ತು ಈ ಮಡಿವಾಳ ಪೇಜ್ ಬೆಳೆಯಲು-ಉಳಿಯಲು ಸಹಕರಿಸಿ...
ಈ ಪೇಜ್ ಬಗ್ಗೆ ನಮ್ಮ ಬ್ಲಾಗ್ ಬಗ್ಗೆ ಎಲ್ಲೆಡೆ ಪ್ರಚಾರ ಮಾಡಿ...
ನಾವಿಲ್ಲಿ ಎಷ್ಟು ಸಂಖ್ಯೆಯಲ್ಲಿ ಹೆಚ್ಹಾಗಿ ಸೇರುವೆವೋ-ಅಸ್ಟು ಒಗ್ಗಟ್ಟು ಮೂಡುವುದು..
ನಮ್ಮ ಜನಸಂಖ್ಯೆ-ಒಗ್ಗಟ್ಟು-ಸಂಘಟನೆ ಬಗ್ಗೆ ಇತರರಿಗೆ ತಿಳಿಯುವುದು..


ಬನ್ನಿ ಇದೇ ಸಕಾಲ...

ವಿದ್ಯಾವಂತರಾಗೋಣ -
ಜಾಗೃತರಾಗೋಣ-
ನಮ್ಮ ಹಕ್ಕುಗಳಿಗಾಗಿ ಹೋರಾಡೋಣ..



*****ಜೈ ಶ್ರೀ ಕುಲ ಮೂಲ ಗುರು ಶ್ರೀ ವೀರ ಘಂಟಿ ಮಡಿವಾಳ ಮಾಚಿದೇವ******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ