ಶುಕ್ರವಾರ, ಆಗಸ್ಟ್ 16, 2013



ಜಾತೀವಾರು ಸಮೀಕ್ಷೆ ಬಗ್ಗೆ ಇಂದಿನ ವಿಜಯ  ಕರ್ನಾಟಕದಲ್ಲಿ(೧೬-೦೮-೨೦೧೩ರ ಶುಕ್ರವಾರ)  ಒಂದು ಬರಹ :
==============================================


ಪ್ರಿಯ ಮಡಿವಾಳ ಬಂಧುಗಳಿಗೆಲ್ಲ  ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.. 

ಇಂದಿನ  ವಿಜಯ  ಕರ್ನಾಟಕದಲ್ಲಿ(೧೬-೦೮-೨೦೧೩ರ ಶುಕ್ರವಾರ) ಜಾತೀವಾರು ಸಮೀಕ್ಷೆ ಬಗ್ಗೆ ಒಂದು ಬರಹ ಇದೆ , ಓದಿ , ಹಾಗೆಯೇ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗಳಿಗೆ    ಆಗಮಿಸುವ ' ಸಮೀಕ್ಷಕರಿಗೆ'  ನಿಮ್ಮ  ಪೂರ್ಣ ಕುಟುಂಬದ ಹಾಗೂ ನಿಮ್ಮ ಸಂಬಂಧಿಕರ -ಬಗ್ಗೆ ಪೂರ್ಣ ವಿವರ ನೀಡಿ , ಹಾಗೆಯೆ ಜಾತಿ ನಮೂದಿಸುವಾಗ ' ಹಿಂದೂ' ಮಡಿವಾಳರು ಎಂದೇ ನಮೂದಿಸಿ .

ಅಗಸ ,ದೋಬಿ ಎನ್ನುವುದು ವೃತ್ತಿ ಸೂಚಕವಾಗಿ ಮತ್ತು ಜಾತಿ ಸೂಚಕವಾಗಿದ್ದರೂ -ಈಗೀಗ ಅಗಸ -ದೋಬಿ ಎನ್ನುವದು ಹೀಯಾಳಿಸುವ -ರೀತಿಯಲ್ಲಿ ಉಪಯೋಗವಾಗುತಿದ್ದು ಕಾರಣ ತಾವೆಲ್ಲ 'ಹಿಂದೂ  ಮಡಿವಾಳರು' ಎಂದೇ ನಮೂದಿಸಿ ..

ಉತ್ತರ ಕರ್ನಾಟಕದ  ಕೆಲವು ಜಿಲ್ಲೆಗಳಲ್ಲಿ  ಹಲವು ಮಡಿವಾಳರು 'ಲಿಂಗಾಯತ ಮಡಿವಾಳ' ಎಂದು ಬರೆಸಿ 'ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ' ಕೊನೆಯಲ್ಲಿ ಸೇರ್ಪಡೆ ಆಗಿರುವ ಉದಾಹರಣೆ ಇದೆ . (೩ಬಿನಲ್ಲಿ).. ಆದ ಕಾರಣ ನಿರ್ಲಕ್ಷ್ಯ ಮಾಡದೆ ಅಲಕ್ಷ್ಯ ತೋರದೆ  'ಹಿಂದೂ ಮಡಿವಾಳ' ಎಂದೇ ಬರೆಯಿಸಿ .. ೨ಎ ಮೀಸಲಾತಿಗೆ ಒಳಪಡಿ.. .

ಪತ್ರಿಕಾ ವರಧಿ  ಲಿಂಕ್ :
http://bit.ly/14Pk6CX


ಶುಭವಾಗಲಿ

\।/


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ