ಸೋಮವಾರ, ಜನವರಿ 28, 2013









































ನಮ್ಮ ಕುಲ ಮೂಲ ಗುರು ಶ್ರೀ   ಮಡಿವಾಳ ಮಾಚಿದೇವ ಅವರ  ಜೀವನ ಚರಿತ್ರೆ -ಅವರು ಬರೆದ ವಚನಗಳು---------------------------------------------------------------------------------



ಮಡಿವಾಳ ಸಮುದಾಯದ ಜ್ಞಾನಾರ್ಜನೆಗಾಗಿ-
ಚಿತ್ರದುರ್ಗದ ಶ್ರೀ  ಮಾಚಿದೇವ ಮಹಾ  ಸಂಸ್ಥಾನ ಮಠದ  ಭಕ್ತರಿಗೆ   ಆಶೀರ್ವಾದ ರೂಪದಲ್ಲಿ ನೀಡುವ 'ಸಂಸ್ಕಾರ ಸಾಧನ ಲಕ್ಷ  ಜ್ನಾನೋತ್ಸವ ಕೋಶದಲ್ಲಿರುವ' ಕಿರು ಪುಸ್ತಕ ಇದು- 
ನಮ್ಮ  ಕುಲ ಮೂಲ ಪುರುಷರ ಬಗ್ಗೆ-ಅವರು ಬರೆದ ವಚನಗಳು-ಅವರ ಬಗ್ಗೆ ಇತರರು ಬರೆದ  ವಚನಗಳನ್ನು  ಕಲೆ ಹಾಕಿ ಪುಟ್ಟ ಪುಸ್ತಕ ರೂಪದಲ್ಲಿ(ಪಾಕೆಟ್ ಗಾತ್ರದ್ದು)ಹೊರ ತರಲು ಕಾರಣೀಕರ್ತರು -
ಚಿತ್ರದುರ್ಗದ ಶ್ರೀ  ಮಾಚಿದೇವ ಮಹಾ  ಸಂಸ್ಥಾನ ಮಠದ -  ಶ್ರೀ ಬಸವ ಮಾಚಿದೇವ ಸ್ವಾಮೀಜಿ ಅವರು .
ಸಂಪಾದನೆ  ಶ್ರೀಯುತ ಸಂಗಮೇಶ  ಮಡಿವಾಳ  ಕಲಹಾಳ ಅವರು. 
ಸ್ಕ್ಯಾನ್  ಮಾಡಿ ಹಾಕಿದ ಚಿತ್ರಗಳಿವು...

>>>ನಮ್ಮ ಕುಲ ಮೂಲ ಗುರು ಶ್ರೀ   ಮಡಿವಾಳ ಮಾಚಿದೇವ ಅವರ  ಜೀವನ ಚರಿತ್ರೆ -ಮಡಿವಾಳ  ಸಮುದಾಯದ  ಬಗ್ಗೆ ನಮ್ಮವರು -ಮತ್ತು ಇತರ ಸಮಾಜಗಳ ಬಾಂಧವರು ಬರೆದ ಹಲವು ಪುಸ್ತಕಗಳು ಇವೆ.
ಅವುಗಳ ಸ್ಕ್ಯಾನ್ ಚಿತ್ರಗಳನ್ನು ಇಲ್ಲಿ ಸೇರಿಸಲಾಗುವುದು-ಓದಿ ...ಹಾಗೆ ಇತರರಿಗೂ ತಿಳಿಸಿ-ಜಾಗೃತಿ ಮೂಡಿಸಿ..
ಶುಭವಾಗಲಿ.

ಕೃತಜ್ಞತೆಗಳು:

ಚಿತ್ರದುರ್ಗದ ಶ್ರೀ  ಮಾಚಿದೇವ ಮಹಾ  ಸಂಸ್ಥಾನ ಮಠದ -  ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳಿಗೆ  ಮತ್ತು 
 ಶ್ರೀಯುತ ಸಂಗಮೇಶ  ಮಡಿವಾಳ  ಕಲಹಾಳ ಅವರಿಗೆ 
ಹಾಗೂ 
ಸನ್ನಿವೇಶಗಳಿಗೆ ತಕ್ಕಂತೆ  ಸುಂದರ ಚಿತ್ರಗಳನ್ನು ಬಿಡಿಸಿದ ನಾಗಲಾಪುರದ (ಕೊಪ್ಪಳ)  ಶ್ರೀಯುತ ವೆಂಕಟೇಶ ಅವರಿಗೆ ..



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ