ಬುಧವಾರ, ಡಿಸೆಂಬರ್ 11, 2013
08-12-2013 ಸ೦ವಾದದ ನಿರ್ಣಯಗಳು :
=====================
1. ಸ೦ವಾದದಲ್ಲಿ ಭಾಗವಹಿಸಿದ್ದ 40 ಜನರಲ್ಲಿ 30 ಮ೦ದಿಯನ್ನು ಮಾಚಿ ಸಮಿತಿಗೆ ಸದಸ್ಯರಾನಾಗಿ ಮಾಡಲಾಗಿದೆ. ಇವರ ಹೇಸರುಗಳನ್ನು ನೋ೦ದಾಯಿಸಿಲಾಗಿವುದು.
2. ಈ ತಿ೦ಗಳು ದೇವರಹಿಪ್ಪರಿಗಿಯಲ್ಲಿ ಬಿಡುಗಡೆಯಾಗಲಿರುವ ಶ್ರಿ.ಮಾಚಿದೇವರ ಸ೦ಪೂರ್ಣನಿಜ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆಗೆ ಎಲ್ಲರ ಸಮ್ಮತಿಗಾಗಿ ಪುಸ್ತಕದ 30 ಪ್ರತಿಯನ್ನು ಕೊಡಲಾಗಿದೆ.
3. ಈ ಪುಸ್ತಕವನ್ನು ನಾಲ್ಕು ಬಾಷೆಗಳಲ್ಲಿ ( ಕನ್ನಡ, ತಮಿಳು, ತೆಲಗು ಮತ್ತು ಹಿ೦ದಿ) ಮಾಡಲಾಗುವುದು.
4. ನಮ್ಮಲ್ಲಿ ಇರುವ 15,000 ಕ್ಕಿ೦ತ ಹೆಚ್ಚಿನ ತಾಳೆ-ಎಲೆಯಲ್ಲಿ ಇರುವ ವಿಶಯವನ್ನು ಹೊಸ ಕನ್ನಡಕ್ಕೆ ಅನುವಾದ ಮಾಡಿ. ಶ್ರೀ. ಮಾಚಿದೇವರ ಗ್ರ೦ಥವನ್ನಾಗಿ ಮಾಡಲಾಗುವುದು.
5. ಮು೦ದೆ ನಡೆಯುವ ಸ೦ವಾದಗಳಲ್ಲಿ ಎಲ್ಲಾ ಜನಾ೦ಗದವರ ಮುಖ್ಯ ಲೇಖಕರು ಹಾಗು ಸಾಹಿತಿಗಳನ್ನು ಅಹ್ವಾನಿಸಲಾಗುವುದು.
6.ನಮಗೆ ಸಿಕ್ಕಿರುವ ಶ್ರೀ. ಮಾಚಿದೇವರು ಉಪಯೋಗಿಸುತ್ತಿದ್ದ ಲೋಟ, ತಟ್ಟೆ ಮತ್ತು ಖಡ್ಗವನ್ನು ಸ೦ರಕ್ಷಣೆ ಮಾಡಲಾಗುವ ಬಗ್ಗೆ.
7. ದೇವರ ಹಿಪ್ಪರಗಿಯನ್ನು ಅಭಿವೃದ್ಧಿಪಡಿಸುವುದರ ಬಗ್ಗೆ
8. ಮು೦ದಿನ ದಿನಗಳಲ್ಲಿ ಮಾಚಿ ಸಮಿತಿಯನ್ನು ನಮ್ಮ ಜನಾ೦ಗದವರ ಮಾಹಿತಿ ಕೆ೦ದ್ರವನ್ನಾಗಿ ಮಾಡಲಾಗುವುದು. ಇನ್ನು ಮು೦ದೆ ಪುಸ್ತಕಗಳನ್ನು ಈ ಸ೦ಸ್ಥೆಯಿ೦ದ ಪ್ರಕಟಿಸಲಾಗುವುದು
...................................................................................................................................................................
ಶುಕ್ರವಾರ, ಸೆಪ್ಟೆಂಬರ್ 27, 2013
ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಬಿವೃದ್ದಿ ಸಂಘದಿಂದ ನಡೆದ ರಾಜ್ಯ ಮಟ್ಟದ ಮಡಿವಾಳ ಮಾಚಿದೇವ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಬದಲ್ಲಿ -2012-2013ರ ಸಾಲಿನ ಅತಿ ಹೆಚ್ಚು ಅಂಕ ಪಡೆದ ಆರು ಪ್ರತಿಭಾವಂತ ವಿಧ್ಯಾರ್ಥಿಗಳು.
-------------------------------------------------------------------------------------------------------
ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳು:
1.ಐಶ್ವರ್ಯ ತಂದೆ ನರಸಿಂಹಮೂರ್ತೀ - 96.48%
2.ರಕ್ಷಿತ.ಎಂ ಆರ್ ತಂದೆ ರಾಜಶೇಖರಪ್ಪ.ಎಂ - 96.16
ದ್ವೀತಿಯ ಪಿ ಯು ಸಿ ವಿಧ್ಯಾರ್ಥಿಗಳು:
1.ಪಲ್ಲವಿ.ಆರ್ ತಂದೆ ರಮೇಶ್.ಆರ್ - 95.50%
2.ಅಶಿಕಾ. ಎಂ ತಂದೆ ಮಂಜುನಾಥ್ ಮಡಿವಾಳ್ - 90.83%
ಪದವಿದಾರರು:
1.ಶ್ರುತಿ.ಜಿ.ಎಸ್ ಗಂಡ ಶಾ0ತಮೂರ್ತೀ - 85%
2.ವನಿತಾ.ಸಿ ತಂದೆ ಚಂದ್ರ.ಎಸ್ - 83.16%
ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಬಿವೃದ್ದಿ ಸಂಘದಿಂದ ನಡೆದ ರಾಜ್ಯ ಮಟ್ಟದ ಮಡಿವಾಳ ಮಾಚಿದೇವ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಬದಲ್ಲಿ ನಮ್ಮ ಮಡಿವಾಳ ಜನಾಂಗದ ಅಪ್ರತಿಮ ಕಲಾವಿದೆ ಮೊನಿಶರವರಿಂದ ಭರತನಾಟ್ಯ ಪ್ರದರ್ಶನ...
ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಬಿವೃದ್ದಿ ಸಂಘದಿಂದ ನಡೆದ ರಾಜ್ಯ ಮಟ್ಟದ ಮಡಿವಾಳ ಮಾಚಿದೇವ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಬದಲ್ಲಿ ದುಡಿದ ಹಾಗೂ ನಮ್ಮ ಜನಾಂಗಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಸನ್ಮಾನ
-------------------------------------------------------------------------------------------------------------------------------
ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಬಿವೃದ್ದಿ ಸಂಘದಿಂದ ನಡೆದ ರಾಜ್ಯ ಮಟ್ಟದ ಮಡಿವಾಳ ಮಾಚಿದೇವ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಬದಲ್ಲಿ ನಮ್ಮ ಅತಿಥಿಗಳ ಭಾಷಣ
-------------------------------------------------------------------------------------------------------------------------------
ಶುಕ್ರವಾರ, ಸೆಪ್ಟೆಂಬರ್ 20, 2013
ಪ್ರಿಯ ಮಡಿವಾಳ ಬಂಧುಗಳೇ ನೀವೆಲ್ಲ ಈ ಮೊದಲು ಮಡಿವಾಳ ಮಾಚಿದೇವರ ಕೆಲವು -ಹಲವು ಚಿತ್ರಗಳನ್ನು ನೋಡಿರಬಹುದು ..
ಬಹುಪಾಲು ಎಲ್ಲ ಮಡಿವಾಳರ ಮನೆಯಲ್ಲಿ ಇರುವ ಚಿತ್ರಗಳು ಅವು ..
ಇಲ್ಲೊಂದು ಚಿತ್ರವಿದೆ ನೋಡಿ - ಇದು ವಿಶೇಷವಾಗಿದ್ದು ಆ ಒಂದು ಸನ್ನಿವೇಶವನ್ನು ಚೆನ್ನಾಗಿ ಮನದಟ್ಟು ಮಾಡಿಸುತ್ತದೆ..
ಈಗ ಆ ಚಿತ್ರವನ್ನು ಇನ್ನಸ್ಟು ಪರಿಣಾಮಕಾರಿಯಾಗಿ ಚಿತ್ರಿಸಿ ಅದನ್ನು ಡಿಜಿಟೈಜ್ದ್ ಮಾಡಿ ಅದನ್ನೇ ನಮ್ಮ ಮಡಿವಾಳ ಜನಾಂಗದ ಬ್ಲಾಗ್ ಮತ್ತು ವೆಬ್ಸೈಟ್ ಮತ್ತು ವಿಸಿಟಿಂಗ್ ಕಾರ್ಡ್ ಮಾಡಿಸುವ ಯೋಚನೆ ಇದೆ .. ಅದಕ್ಕಾಗಿ ನೀವು - ನಿಮಗೆ ಯಾರಾದರೂ ಈ ತರಹದ ಚಿತ್ರ ಬರೆಯುವವರು - ಡಿಜೈನ್ ಮಾಡುವವರು ಆರ್ಟಿಸ್ಟ್ಸ್ ಗೊತ್ತಿದ್ದರೆ ಅವರ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಕೊಡಿ.
ಶುಭವಾಗಲಿ
\।/
ASHOK MADIVAL
9886867185
or
e-mail info@madivalajanasangha.com
9886867185
or
e-mail info@madivalajanasangha.com
GOOD EVENING TO ALL MADIVALA'S.
YOU MAY SEEN SOME OF PICS OF MADIVALA MACHIDEVA IN FAST.BUT HERE WE HAVE ONE UNIQUE AND SPECIAL PHOTO.
WE WANT TO REPRODUCE-DESIGN-ALTER-EDIT IT TO MOST RECENT-MODERN STYLE AND DIGITIZE IT AND USE AS OUR UPCOMING WEBSITE-BLOG AND NEWLY FORMING BODY AS LOGO-WHICH SHOULD HAVE A UNIQUE AND SHOWING OUR MACHIDEVA'S COURAGE -STRENGTHS AND BRAVENESS. YOU CAN SEE TAHT IN PIC ATTACHED WITH IT..
IF YOU KNOW ANY ARTISTS-DESIGNERS-PLEASE PROVIDE US THEIR ADDRESS AND CONTACT NUMBERS SOON..
WE'LL BE GREAT FULL TO YOU.. AND LET YOURSELF CONTRIBUTE TO THIS TASK..
CONTACT...
ASHOK MADIVAL
9886867185
or
e-mail info@madivalajanasangha.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)













































