ಮಂಗಳವಾರ, ಆಗಸ್ಟ್ 20, 2013



ಇಂದಿನ (20-08-2013) ಕನ್ನಡ ಪ್ರಭ ಪತ್ರಿಕೆಯಲ್ಲಿ 'ಮಾಗಡಿ ಮಡಿವಾಳ ಸಂಘದವರ' ಬಗ್ಗೆ ಒಂದು ವರದಿ ನೋಡಿ ..
 ಅಲ್ಲಿ ಕಾಮೆಂಟ್ ಮಾಡಿ 


link:

http://bit.ly/14xtyEM


ಅಲ್ಲಿ ಬಂದ  ವರದಿ :
----------------------------------------------------------------------------
ಮಡಿವಾಳ ಸಮಾಜ ನಿರ್ಲಕ್ಷ್ಯ: ಆಕ್ರೋಶ
First Published: 20 Aug 2013 02:00:00 AM IST

ಮಾಗಡಿ: ತೀರ ಹಿಂದುಳಿದ ಮಡಿವಾಳ ಸಮುದಾಯವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿವೆ ಎಂದು ಮಾಗಡಿ ತಾಲೂಕು ಮಡಿವಾಳ ಮಾಚೀದೇವ ಸಂಘದ ಉಪಾದ್ಯಕ್ಷ ಎಂ.ಟಿ. ಶಿವಣ್ಣ ಮತ್ತಿತರರು ಆರೋಪಿಸಿದ್ದಾರೆ.

ಮಾಗಡಿ ತಾಲೂಕಿನಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಮಡಿವಾಳರ ಮತದಾರರಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ಮಡಿವಾಳ ಸಮುದಾಯವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿಕೊಂಡು ಬರುತ್ತಿವೆ. ರಾಜಕೀಯವಾಗಿ ಯಾವುದೇ ರಾಜಕೀಯ ಸ್ಥಾನ ಮಾನ ನೀಡುತ್ತಿಲ್ಲ, ಮಡಿವಾಳ ಸಮಾಜದಲ್ಲಿ ಬಹಳಷ್ಟು ತೀರ ಕಡು ಬಡತನದಿಂದ ಜೀವಿಸುತ್ತಿದ್ದಾರೆ.

ಸರ್ಕಾರ ಗುರುತಿಸಿ ಸಾಮಾಜಿಕ ಹಾಗು  ಆರ್ಥಿಕ  ಸೌಲತ್ತುಗಳನ್ನು  ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮ ಮಡಿವಾಳ ಸಮುದಾಯವನ್ನು ನಿರ್ಲಕ್ಷಿಸಿಕೊಂಡರು ಬರುತ್ತಿರುವ ರಾಜಕೀಯ ಪಕ್ಷವನ್ನು ತಾಲೂಕಿನ ಎಲ್ಲಾ ಮಡಿವಾಳ ಸಮಾಜ ಒಗ್ಗಟ್ಟಾಗಿ ತಿರಸ್ಕರಿಸಲಿದ್ದಾರೆ ಎಂದು ಎಂ.ಟಿ.ಶಿವಣ್ಣ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಮಡಿವಾಳರಿಗೆ ಮಡಿಕಟ್ಟೆ ನಿರ್ಮಿಸಿಕೊಳ್ಳಲು ಅನುದಾನ ಮಂಜೂರು ಮಾಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಎಂ.ಟಿ.ಶಿವಣ್ಣ, ಉಮೇಶ್, ಎಂ.ಟಿ.ಪಿ.ರಾಜು. ರಂಗನಾಥ್. ಶ್ರೀನಿವಾಸಮೂರ್ತಿ, ವೆಂಕಟಪ್ಪ,ರಂಗಸ್ವಾಮಿ,ಮಂಜನಾಥ್, ಗಂಗರಾಜು ಇತರರು ಸರ್ಕಾರವನ್ನು ಒತ್ತಾಯಿಸಿ ಆಗ್ರಹಿಸಿದರು

---------------------------------------------------------------------------



ಶುಭವಾಗಲಿ

\।/

ಶುಕ್ರವಾರ, ಆಗಸ್ಟ್ 16, 2013



ಜಾತೀವಾರು ಸಮೀಕ್ಷೆ ಬಗ್ಗೆ ಇಂದಿನ ವಿಜಯ  ಕರ್ನಾಟಕದಲ್ಲಿ(೧೬-೦೮-೨೦೧೩ರ ಶುಕ್ರವಾರ)  ಒಂದು ಬರಹ :
==============================================


ಪ್ರಿಯ ಮಡಿವಾಳ ಬಂಧುಗಳಿಗೆಲ್ಲ  ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.. 

ಇಂದಿನ  ವಿಜಯ  ಕರ್ನಾಟಕದಲ್ಲಿ(೧೬-೦೮-೨೦೧೩ರ ಶುಕ್ರವಾರ) ಜಾತೀವಾರು ಸಮೀಕ್ಷೆ ಬಗ್ಗೆ ಒಂದು ಬರಹ ಇದೆ , ಓದಿ , ಹಾಗೆಯೇ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗಳಿಗೆ    ಆಗಮಿಸುವ ' ಸಮೀಕ್ಷಕರಿಗೆ'  ನಿಮ್ಮ  ಪೂರ್ಣ ಕುಟುಂಬದ ಹಾಗೂ ನಿಮ್ಮ ಸಂಬಂಧಿಕರ -ಬಗ್ಗೆ ಪೂರ್ಣ ವಿವರ ನೀಡಿ , ಹಾಗೆಯೆ ಜಾತಿ ನಮೂದಿಸುವಾಗ ' ಹಿಂದೂ' ಮಡಿವಾಳರು ಎಂದೇ ನಮೂದಿಸಿ .

ಅಗಸ ,ದೋಬಿ ಎನ್ನುವುದು ವೃತ್ತಿ ಸೂಚಕವಾಗಿ ಮತ್ತು ಜಾತಿ ಸೂಚಕವಾಗಿದ್ದರೂ -ಈಗೀಗ ಅಗಸ -ದೋಬಿ ಎನ್ನುವದು ಹೀಯಾಳಿಸುವ -ರೀತಿಯಲ್ಲಿ ಉಪಯೋಗವಾಗುತಿದ್ದು ಕಾರಣ ತಾವೆಲ್ಲ 'ಹಿಂದೂ  ಮಡಿವಾಳರು' ಎಂದೇ ನಮೂದಿಸಿ ..

ಉತ್ತರ ಕರ್ನಾಟಕದ  ಕೆಲವು ಜಿಲ್ಲೆಗಳಲ್ಲಿ  ಹಲವು ಮಡಿವಾಳರು 'ಲಿಂಗಾಯತ ಮಡಿವಾಳ' ಎಂದು ಬರೆಸಿ 'ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ' ಕೊನೆಯಲ್ಲಿ ಸೇರ್ಪಡೆ ಆಗಿರುವ ಉದಾಹರಣೆ ಇದೆ . (೩ಬಿನಲ್ಲಿ).. ಆದ ಕಾರಣ ನಿರ್ಲಕ್ಷ್ಯ ಮಾಡದೆ ಅಲಕ್ಷ್ಯ ತೋರದೆ  'ಹಿಂದೂ ಮಡಿವಾಳ' ಎಂದೇ ಬರೆಯಿಸಿ .. ೨ಎ ಮೀಸಲಾತಿಗೆ ಒಳಪಡಿ.. .

ಪತ್ರಿಕಾ ವರಧಿ  ಲಿಂಕ್ :
http://bit.ly/14Pk6CX


ಶುಭವಾಗಲಿ

\।/


ಮಂಗಳವಾರ, ಆಗಸ್ಟ್ 13, 2013

ಶ್ರೀ ರಜಕ ಯಾನೆ ಮಡಿವಾಳ  ಸಮಾಜ ಸೇವಾ ಸಂಘ (ರಿ )
ಹರಿಹರ ಕ್ಷೇತ್ರ -ಕಾರ್ನಾಡು ಮೂಲ್ಕಿ -ಮಂಗಳೂರು (ದಕ್ಷಿಣ ಕನ್ನಡ)-
ವಜ್ರ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿವಿಧ  ಕಾರ್ಯಕ್ರಮಗಳು
==========================================








ಸಂಘದ ಆರಂಭ-: ೧೯೫೨ -  ೨೦೧೩(1952-2013)

ವಿವರಗಳಿಗೆ ನೋಡಿ :

http://bit.ly/15yXuja

ಕರುನಾಡಿನ ಸಮಸ್ತ ಮಡಿವಾಳ ಬಂಧುಗಳು ಈ ಕಾರ್ಯಕ್ರಮಕ್ಕೆ ಶುಭ ಹಾರೈಸುವರು 


ಚಿತ್ರ ಸೌಜನ್ಯ :

ಶ್ರೀ ಸಂಜೀವ ಮಡಿವಾಳ -
ಶ್ರೀ ರಜಕ ಯಾನೆ ಮಡಿವಾಳ  ಸಮಾಜ ಸೇವಾ ಸಂಘ (ರಿ )

ಹರಿಹರ ಕ್ಷೇತ್ರ -ಕಾರ್ನಾಡು ಮೂಲ್ಕಿ -ಮಂಗಳೂರು (ದಕ್ಷಿಣ ಕನ್ನಡ)-

ಶ್ರೀ ರಜಕ ಯಾನೆ ಮಡಿವಾಳ  ಸಮಾಜ ಸೇವಾ ಸಂಘ (ರಿ ) -ಬ್ಲಾಗ್ ಅಡ್ರೆಸ್ಸು :

http://madivalasamaja.blogspot.in/2011/03/office-bearers-of-rajaka-yaane-madivala.html

ಬೆಂಗಳೂರಿನ ಟೌನ್ ಹಾಲ್ (ಪುರ ಭವನದಲ್ಲಿ )ನಲ್ಲಿ ೧೦-೦೮-೨೦೧೩ ರಂದು
 ನಡೆದ

'ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರಧಾನ ' ಮತ್ತು ಪ್ರತಿಭಾವಂತ ಮಡಿವಾಳ 

ವಿಧ್ಯಾರ್ಥಿಗಳ ಸನ್ಮಾನ 

ಸಮಾರಂಭದ ಫೋಟೋಗಳು
==============================================


ಚಿತ್ರಗಳಲ್ಲಿ ಇರುವವರು :











ಶ್ರೀಶ್ರೀಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು -ಚಿತ್ರದುರ್ಗ ಬಸವ ಮಾಚಿದೇವ ಸಂಸ್ಥಾನ ಮಠ 

ಶ್ರೀಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಗಳು ಕರಿಂಜೆ -ಮೂಡಬಿದ್ರಿ 


ಶ್ರೀಶ್ರೀಶ್ರೀ ಬಸವ ಮಾಚಿದೇವ ಯೋಗಾನಂದಪುರಿ ಸಾಮೀಜಿಗಳು -ನೆಲಮಂಗಲ 


ಹಾಗೂ ಶಾಸಕರಾದ 
ಎಂ . ಕೃಷ್ಣಪ್ಪ (ವಿಜಯನಗರ)
ಮಾಜಿ ಶಾಸಕ - ನೆ. ಲ ನರೇಂದ್ರ ಬಾಬು (ಮಹಾ ಲಕ್ಷ್ಮಿ ಲೇಔಟ್ )
ಮತ್ತಿತರರು -ಹಾಗೂ ಮಡಿವಾಳ ಸಮಾಜದ ಮುಖಂಡರು.. 






ಚಿತ್ರ ಸೌಜನ್ಯ : ಚಂದ್ರ ಶೇಖರ್ ಅಗಸರ್
( ಯಾದಗೀರ ಜಿಲ್ಲ ಮಡಿವಾಳ ಮುಖಂಡರು)

ಗುರುವಾರ, ಆಗಸ್ಟ್ 1, 2013



ಪ್ರಿಯ ಮಡಿವಾಳ ಬಂಧುಗಳೇ ಬೀ ಎಂ ಟಿ ಸಿ(ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆ ) - ಬೆಂಗಳೂರು ವಿಭಾಗದಲ್ಲಿ ಹಲವು ಹುದ್ಧೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ 


BMTC BANGALORE-INVITED APPLICATIONS FOR VARIOUS POSTS-DIRECT RE
CRUITMENT-DETAILS ARE GIVEN BELOW
. ==========================================================


ಪ್ರಿಯ ಮಡಿವಾಳ ಬಂಧುಗಳೇ ಬೀ ಎಂ ಟಿ ಸಿ(ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆ ) - ಬೆಂಗಳೂರು ವಿಭಾಗದಲ್ಲಿ ಹಲವು ಹುದ್ಧೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ
ನೀವೆಲ್ಲ ಇದರ ಸದುಪಯೋಗ ಪಡೆದುಕೊಳ್ಳಿ


ಸಂಪೂರ್ಣ ಮಾಹಿತಿ ಇಲ್ಲಿದೆ
http://www.bmtccareers.com/pdf/BMTCNotification%204-2013.pdf

ಇಲ್ಲಿ ಕ್ಲಿಕ್ ಮಾಡುವ ಮೂಲಕವೂ ನೀವು ಈ ಬಗೆಗಿನ ವಿವರ ನೋಡಬಹುದು
..
ಶುಭವಾಗಲಿ

\।/


ಹುದ್ಧೆಗಳು :

1.ಸಹಾಯಕ ಲೆಕ್ಕಿಗರು -೩೦ ಹುದ್ಧೆಗಳು -
ಕಾಮರ್ಸ್ ಗ್ರಾಜುಯೇಟ್ ಮತ್ತು ಕಂಪ್ಯೂಟರ್ ಬಗ್ಗೆ ಗೊತ್ತಿರಬೇಕು .

2.ಅಂಕಿ ಅಂಶ ಸಹಾಯಕ- ೧೦ ಹುದ್ಧೆಗಳು -
ಸ್ತ್ಯಾಟಿಟಿಕ್ಸ್ - ಅಥವಾ ಬಿ ಸಿ ಏ ಅಥವಾ ಬೀ ಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ -ಮತ್ತು ಕಂಪ್ಯೂಟರ್ ಬಗ್ಗೆ ಗೊತ್ತಿರಬೇಕು

3.ಕಿರಿಯ ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್ -೧೯೦ -ಹುದ್ಧೆಗಳು
ಪೀ ಯು ಸಿ -ಆರ್ಟ್ಸ್ ಸೈನ್ಸ್ -ಕಾಮರ್ಸ್ ಪಾಸಾಗಿರಬೇಕು ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಒಂದು ವರ್ಷದ ಡಿಪ್ಲೋಮಾ ಕೋರ್ಸ್ -

>>ವಯಸ್ಸಿನ ಮಿತಿ :
ಸಾಮಾನ್ಯ ವರ್ಗ - ೩೫ ವರ್ಷ
೨ಎ - ಬಿ -೩ಎ, ಬಿ ಗಳಿಗೆ -೩೮ ವರ್ಷಗಳು ಒಳಗಿರಬೇಕು .

ಸಂಬಳ - ಮೊದಲ ೨ ವರ್ಷ

>>ಕಿರಿಯ ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್-೬೧೦೦ ಸ್ತೈಪಂಡ್ (ತರಭೇತಿ ಭತ್ಯೆ )

>>>.ಸಹಾಯಕ ಲೆಕ್ಕಿಗರು -ಅಂಕಿ ಅಂಶ ಸಹಾಯಕ-೬೫೦೦ Rs ಸ್ತೈಪಂಡ್ (ತರಭೇತಿ ಭತ್ಯೆ )

ಮತ್ತು ಎಲ್ಲ ಹುದ್ಧೆಗಳಿಗೆ ಮಹಾನಗರದಲ್ಲಿ ವಾಸಿಸುವುದರಿಂದ ಮತ್ತು ಹಾಜರಾತಿ ಜಾಸ್ತಿ ಇದ್ದಲ್ಲಿ ೫೦೦ರೂಪಾಯಿಗಳನ್ನು ಹೆಚ್ಚಿಗೆ ಸೇರಿಸಿ ಕೊಡಲಾಗುವುದು .


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ೨೮- ಆಗಸ್ಟ್ -೨೦೧೩ ಸಂಜೆ ೫ ಗಂಟೆವರೆಗೆ ..
ಆನ್ಲೈನ್ ಅರ್ಜಿ ಸಲ್ಲಿಸಲು ವೆಬ್ಸೈಟ್ ಓಪನ್ ಆಗುವ ದಿನಾಂಕ ೦೫ ಆಗಸ್ಟ್ ೨೦೧೩ (ಅದಕ್ಕೆ ಮುಂಚೆ ಕ್ಲಿಕ್ ಮಾಡಿದರೆ ಈ ಹುದ್ಧೆಗಳಿಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ )

ಹೆಚ್ಚಿನ ಮಾಹಿತಿಗೆ - ಮತ್ತು ಆನ್ಲೈನ್ ಅರ್ಜಿ ಸಲ್ಲಿಸಲು
ಕ್ಲಿಕ್ ಮಾಡಿ

http://www.bmtccareers.com/

ಸೋಮವಾರ, ಜುಲೈ 22, 2013




ಹುಬ್ಬಳ್ಳಿಯ ಅನಾರೋಗ್ಯ ಪೀಡಿತ ಈ 'ಮಡಿವಾಳ' ಬಾಲಕನಿಗೆ 

ನೆರವಾಗುವಿರ ?
========================================

ಪ್ರಿಯ ಮಡಿವಾಳ ಬಂಧುಗಳೇ -ಹುಬ್ಬಳ್ಳಿಯಲ್ಲಿ ನೆಲೆಸಿರುವ 'ಭಾರತಿ ಮಂಗಳೇಶ ಮಡಿವಾಳ' ಎಂಬುವವರ ಪುತ್ರ ಮಂಜುನಾಥ ಮಡಿವಾಳ(೨೩ ವರ್ಷ) MUSCULAR DYSTROPHY (ಸ್ನಾಯು  ಶಕ್ತಿ ಹೀನತೆ )ಎಂಬ ಅಪರೂಪದ ಖಾಯಿಲೆಗೆ ತುತ್ತಾಗಿದ್ದಾರೆ. .




ಈ ಖಾಯಿಲೆಗೆ ಚಿಕಿತ್ಸೆ ಕೊಡಿಸಲು ಆ ಮಗುವಿನ ವಿಚ್ಚೇದಿತ ಬಡ ತಾಯಿಗೆ ಅಸಾಧ್ಯವಾಗಿದ್ದು ಚಿಕಿತ್ಸೆಗೆ ಸುಮಾರು ೨ ಲಕ್ಷ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ .

ಇದ್ದೊಬ್ಬ ಮಗುವಿನ ಆ ವಿಚ್ಚೇದಿತ ತಾಯಿ(೧೩ಕ್ಕೆ ಮದುವೆ ,೧೮ನೆ ವಯಸ್ಸಿಗೆ ವಿಚ್ಹೇದಿತೆ ) ಈಗ ಮಗನ ಆರೋಗ್ಯ ಸರಿ ಪಡಿಸಲು ತಮ್ಮಿಂದ ಸಾಧ್ಯವಾದ ಎಲ್ಲ ಪ್ರಯತ್ನ ಮಾಡಿ ಆರ್ಥಿಕ ಸಹಾಯ ಮಾಡುವ ದಾನಿಗಳನ್ನು ಅಂಗಲಾಚುತ್ತಿದ್ದಾರೆ .

ಈ ರೋಗಕ್ಕೆ ಹುಬ್ಬಳ್ಳಿಯ ವೈದ್ಯ 'ಹಫೀಜ್ ಬಿಸ್ತಿ' ಚಿಕಿತ್ಸೆ ನೀಡಲು ಮುಂದೆ ಬಂದಿದ್ದು, ಈ ಬಡ ಮಡಿವಾಳತಿ ಕುಟುಂಬಕ್ಕೆ ಯಾರದ್ರೂ ದಾನಿಗಳು ಆರ್ಥಿಕ ಸಹಾಯ ಮಾಡಿದರೆ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ .
ಈ ಖಾಯಿಲೆ ವಾಸಿಯಾಗಲು ಕನಿಸ್ತ ೨ ವರ್ಷ ಬೇಕಾಗಬಹುದು ಎಂದು ತಿಳ್ಸಿದ್ದು , ಒಂದು ವಾರದ ಗುಳಿಗೆ - ಔಷಧಿಗೆ ಒಂದುವರೆಯಿಂದ ೨ ಸಾವಿರದಂತೆ ಸುಮಾರು ೨ ಲ್ಸ್ಖ ರೂಪಾಯಿಗಳು ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

ಈ ಹುಡುಗ ಮಂಜುನಾಥ್ ಓದಿನಲ್ಲಿ ಬುದ್ಧಿವಂತನಾಗಿದ್ದು ಎಸ್ಸೆಸ್ಸಲ್ಸಿ ಯಲ್ಲಿ ೬೭% ಅಂಕಗಳನ್ನು ತೆಗೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಈಗ ಅನಾರೋಗ್ಯ ಕಾರಣ ಓದು ಕುಂಠಿತಗೊಳಿಸಿದ್ದಾನೆ .
ಕಾನೂನು ಪಧವೀದರ ಆಗುವ ಆಶೆ ಇಟ್ಟುಕೊಂಡಿದ್ದ(ಇಟ್ಟುಕೊಂಡಿರುವ) ನಮ್ಮ ಮಂಜುನಾಥ ಈಗ ೭೫% ವಿಕಲ ಚೇತನ, ತಾ ಓದಿ , ನೌಕರಿ ಹಿಡಿದು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಈ ಅದಮ್ಯ ಉತ್ಸಾಹಿ ಹುಡುಗನ ಕನಸು ನನಸು ಮಾಡಬೇಕಲ್ಲವೇ?

ಈ ಬಡ ಮಡಿವಾಳ ಕುಟುಂಬಕ್ಕೆ ನಾವೆಲ್ಲಾ ಮಡಿವಾಳ ಬಂಧುಗಳು ಆರ್ಥಿಕವಾಗಿ ಸಹಾಯ ಮಾಡಬೇಕಾಗಿದ್ದು ಸ್ವಜಾತಿಯವರಾಗಿ ನಮ್ಮ ಆದ್ಯ ಕರ್ತವ್ಯ ಅಲ್ಲವೇ ?

ಹಾಗೆಯೇ ಮುಖ್ಯಮಂತ್ರಿಗಳ ಪರಿಹಾರ ನಿಧಿ ,ಮಂತ್ರಿ - ಎಂ ಎಲ್ ಎ ಗಳ ಯಾವುದಾರು ಅನುದಾನದಲ್ಲಿ ಬಡವರಿಗೆ ಚಿಕಿತ್ಸೆ ನೀಡುವ ಬಗ್ಗೆ ಅವಕಾಶವಿದ್ದರೆ ಆ ಬಗ್ಗೆ ತಿಳಿದವರು ದಯವಿಟ್ಟು ಇಲ್ಲಿ ಸಂಪರ್ಕ ಸಂಖ್ಯೆ ಸಮೇತ ತಿಳ್ಸಿ .

ಈ ಖಾಯಿಲೆ ಬಗ್ಗೆ ಇಲ್ಲಿ ಕೆಲವು ಲಿಂಕ್ ಇವೆ ಕ್ಲಿಕ್ ಮಾಡಿ ನೋಡಿ-ಓದಿ :

http://bit.ly/16UdZI1
http://bit.ly/13RFwHM
http://bit.ly/1196Y7o
http://bit.ly/4e0LI9
http://bit.ly/13YgD4v
http://bit.ly/18uLkfU
http://on.fb.me/13wT67J

... ಇಷ್ಟು- ಅಸ್ಟು ಎಂದು ಯೋಚಿಸದೆ ನಿಮ್ಮಿಂದ ಎಷ್ಟು ಸಾಧ್ಯವೋ ಅಸ್ಟು ಹಣಕಾಸು ಸಹಾಯ ಮಾಡಿ , ಹಾಗೆಯೇ ಸಹಾಯ ಮಾಡಿದವರು, ಅವರ ಹೆಸರು -ಊರು- ಸಂಪರ್ಕ ಸಂಖ್ಯೆಯನ್ನು ಇಲ್ಲಿ ನೀಡಬೇಕಾಗಿ ಕೋರಲಾಗಿದೆ .

ಆ ಮಗುವಿನ ತಾಯಿಯವರನ್ನು ಸಂಪರ್ಕಿಸಲು ಸಂಪರ್ಕ ಸಂಖ್ಯೆ :

ಭಾರತಿ ಮಂಗಳೇಶ ಮಡಿವಾಳರ್ :
9663032695
(೯೬೬೩೦೩೨೬೯೫ )

ಸಹಾಯ ಮಾಡಲು ಬ್ಯಾಂಕ್ ಅಕೌಂಟ್ ನಂಬರ್ :
==========================


ಭಾರತಿ ಮಂಗಳೇಶ ಮಡಿವಾಳರ್
ಕೆನರಾ ಬ್ಯಾಂಕ್ , ಟ್ರಾಫಿಕ್ ಐಲ್ಯಾನ್ದ್ ಶಾಖೆ
ಎಸ್ .ಬಿ ಅಕೌಂಟ್ ನಂಬರ್
0595101031790
೦೫೯೫೧೦೧೦೩೧೭೯೦
ಹುಬ್ಬಳ್ಳಿ

NAME AND ACCOUNT NO:
======================

BHARATHI MANAGLESHA MADIVALAR
CANARA BANK, TRAFFIC ISLAND BRANCH
S.B ACCOUNT NUMBER
0595101031790
HUBLI

ಬುಧವಾರ, ಜುಲೈ 17, 2013




ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಸಾಲಕ್ಕಾಗಿ ಅರ್ಜಿ ಆಹ್ವಾನ :
=============================================================
please visit it:
 http://www.dbcdc.in/index.html

ನಮ್ ಮಡಿವಾಳ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಿ..
ಅರ್ಜಿ ಹಾಕುವ ಬಗೆ ,ಅರ್ಜಿ ದೊರೆಯುವ ಸ್ಥಳ , ಇತ್ಯಾದಿ ಬಗ್ಗೆ ಮಾಹಿತಿ ಬೇಕಾದರೆ ನಮ್ಮನು ಸಂಪರ್ಕಿಸಿ



ಶುಭವಾಗಲಿ
\।/


ಚಿತ್ರ ಮಾಹಿತಿ ಸೌಜನ್ಯ "


ವಿಜಯ ಕರ್ನಾಟಕ ಗುಲ್ಬರ್ಗ ಆವೃತ್ತಿ
ಈ ಬಗ್ಗೆ ಗಮನ ಸೆಳೆದವರು:
ಶ್ರೀಯುತ ಚಂದ್ರ ಶೇಖರ್ ಅಗಸರ್-ಶೋರಾಪುರ


ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಛೇರಿಗಳು   ಇರುವ -ಜಿಲ್ಲೆಗಳು   ಅರ್ಜಿ ದೊರೆಯುವ  ಸ್ಥಳ
  ಸಂಪರ್ಕ ಸಂಖ್ಯೆ ಇಲ್ಲಿವೆ ನೋಡಿ 

ಶುಭವಾಗಲಿ 

\।/ 


ಅರ್ಜಿ ದೊರೆಯುವ  ಸ್ಥಳ
===============

ಜಿಲ್ಲಾ ಕಛೇರಿಗಳು

Sl.No
Name of the District
Contact Person
Address
Phone
1
Bangalore (Urban)
District Manager
No.33, Ground floor, 1 Main Road, Sheshadripuram
Bangalore - 20
080 - 23364466
2
Bangalore (Rural)
District Manager
No.33, Ground floor, 1 Main Road, sheshadripuram
Bangalore - 20
080 - 23368407
3
Bellary
District Manager
No.5,Kuppagal Road,
Gandhinagar, Mouling Complex, Bellary-58310
08392 - 254037
4
Bagalkot
District Manager
No.233, 3rd Floor, Mini Vidhan Soudha,
Navanagara, Bagalkote
08354 -236216
5
Bidar
District Manager
Flat. No.29, Behind Idga, Garden North, Shivanagar, Bidar-585401
08482 - 224078
6
Belgaum
District Manager
No.1, Renuka Bldg, II floor Near Govt. Girls Primary School, Badakalgalli
Belgum

0831 -2402163
7
Bijapur
District Manager
CCNo.12/69, Ward 30, Navabagh Main Road,
Behind Jodi Gumbaj,
Bijapur

08352- 222344
8
Chickamagalur
District Manager
Sericulture Dept. Bldg, Behind ZP Bldg,
Chikamgalur
08262-221315
9
Chamarajanagara
District Manager
No. 305, III Floor,
Dist Administrative Bldg, Chamarajnagar
08226 - 223587
10
Chitradurga
District Manager
3rd Cross, 1st Main, Vidyanagar,
Chitradurga
08194 - 220882
11
Dakshina Kannada
District Manager
No.204, 2nd Phase
Sequera Jewels, Kotwara, Mangalore
0824 -2450044
12
Davanagere
District Manager
Kuruba Hostel Bldg,
Opp. Karnataka Bank
Near Jayadeva Circle
Hadadi Road, Davanagere


13
Dharwad
District Manager
Ground Floor,
Mini Vidhan Soudha
Dharwad
0836 -2748226
14
Gadag
District Manager
C.G.Lankadi Complex, Mulgund Road, Gadag
08372 -532327
15
Gulbarga
District Manager
No 24, III Floor, Vikas Bhavan, Gulbarga
08472 -255435
16
Haveri
District Manager
Room.No.39, B Block, II floor Jilladalita Bhavan, Devagiri, Haveri
08375-2345612
17
Hassan
District Manager
CM Shantamallpa Bldg, 9th Cross, Shankaramath Road,
KRPuram, Hassan
08172 -251153
18
Koppal
District Manager
District Administrative Office,
Koppal-583231
08539 - 221847
19
Kolar
District Manager
ZP Bldg Complex
Kolar
08152 - 228772
20
Kodagu
District Manager
Opp. Rodriques Bldg,
Race Course Road, Madikeri
08272 -221656
21
Mandya
District Manager
Opp. ZP Training Institute, 
Mandya
08232 - 231804
22
Mysore
District Manager
No.675, I Floor, Chamaraj Double Road, Opp. Graduates Coop. Bank,
Chamaraj Mohalla, Mysore

0821 - 2431193
23
Raichur
District Manager
No.12/11/49, PWD Complex
Arab Mohalla, Raichur
08532 - 250825
24
Shimoga
District Manager
Jayanagar,1st Main, 
Near Shediam, 
Shimoga - 577201
08182 - 229634
25
Tumkur
District Manager
No.7, Opp. Water Tank, Near Park, Gandhinagara, Tumkur
08162 -252395
26
Udupi
District Manager
Lions’ Road, Brahmagiri
Udupi
0820 -2533582
27
Uttara Kannada
District Manager
Vasim Manzil, II Floor, Kadimulla Road, 
Near High Church, 
Karwar

08382 - 223229
28
Ramanagara
District Manager
Malleshwara Typing Inst.Bldg, 2nd Floor, Union Bank Road, Malleshwara Extn, 
1st Ijoor Road, 
Ramanagar
080-7275114
29
Chick Ballapura
District Manager
No. 633, 2nd Floor, Chamarajapet, Near Pragathi Bank, Railway Station Road, Chickballapura
08156-270909