ಶುಕ್ರವಾರ, ಜೂನ್ 14, 2013









          ಮಡಿವಾಳ ಪ್ರತಿಭಾವಂತರ  ಪುರಸ್ಕಾರಕ್ಕೆ ಅರ್ಜಿ ಆಹ್ವಾನ
(ಜಾಹೀರಾತು ಸೌಜನ್ಯ :ಈ ಸಂಜೆ  ದಿನ ಪತ್ರಿಕೆ ,-೧೩ -೦೬ - ೨೦೧೩ ಗುರುವಾರ )

=========================================


ಕರ್ನಾಟಕ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಪ್ರಸಕ್ತ ಸಾಲಿನ  ಎಸ್. ಎಸ್. ಎಲ್.  ಸಿ , ಪಿ .ಯು .ಸಿ ಯಲ್ಲಿ  ೭೫% ಮತ್ತು ಡಿಗ್ರೀಯಲ್ಲಿ ೭೦% ಮಾರ್ಕ್ಸ್ ಪಡೆದಿರುವ  ಮಡಿವಾಳ ಪ್ರತಿಭಾವಂತ ವಿಧ್ಯಾರ್ಥಿಗಳಿಂದ ಪ್ರೋತ್ಸಾಹ / ಸಹಾಯ ಧನ (ಸ್ಕಾಲರ್ ಶಿಪ್ )ಪಡೆಯಲು  ಅರ್ಜಿ ಆಹ್ವಾನಿಸಿದೆ .

ಅರ್ಜಿ ಸಲ್ಲಿಸುವ ವಿಧಾನ :

೧. ಸ್ವ ವಿವರಣೆ
೨ . ಧೃಡ್ಹೀಕರಿಸಿದ ಅಂಕ ಪಟ್ಟಿ
೩.ಪೋಟೋಗಳು ೨ (ಎರಡು)

ಸಹಾಯಧನಕ್ಕೆ ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ  : ಜುಲೈ ೧೫ -೨೦೧೩

ವಿಳಾಸ :
ನಂಬರ್  ಪಿ ,೧೧೯ , ೧೪ನೆ ಏ  ಕ್ರಾಸ್
ಅಂಗಾಳ  ಪರಮೇಶ್ವರಿ ದೇವಸ್ಥಾನ ರಸ್ತೆ
ನಾಗಪ್ಪ ಬ್ಲಾಕ್
ಬೆಂಗಳೂರು - ೫೬೦೦೨೧ (560021)

ಸಂಪರ್ಕ ಸಂಖ್ಯೆ :
೯೯೧೬೪೬೪೧೮೬
(9916464186)





ಮುಂಬೈನಲ್ಲಿ ನಮ್ಮ ಕುಲ ಬಾಂಧವರು ಸ್ಥಾಪಿಸಿರುವ 'ಶ್ರೀ ರಜಾಕ  ಸಂಘ'ದ

 ಈ ವೆಬ್ಸೈಟ್ ನೋಡಿ . 


http://rajakasangha.com/home.html


ಅವರ ಅಡ್ರೆಸ್ಸು ಮತ್ತು ಸಂಪರ್ಕ ಸಂಖ್ಯೆಯೂ ಇದೆ :

Admin Office

D-11, Ground Floor, Damodar Bhavan Co-Op. Hsg. Soc. Ltd.,
36, V.P. Road, Vile Parle (West), Mumbai - 400 056.
Tel. : 022 - 2614 4574
Email : info@rajakasangha.com

Regd. Office

262, Shaheed Bhagat Singh Road,
Room No. 23, 2nd Floor, Fort,
Mumbai - 400 001
Tel. : 022 - 2269 2714
Email : srs1936@gmail.com



ಶನಿವಾರ, ಏಪ್ರಿಲ್ 13, 2013









ವಿಜಯ ಕರ್ನಾಟಕದಲ್ಲಿ (11/04/2013 ಗುರುವಾರ )

ಮಡಿವಾಳರ ಬಗ್ಗೆ ವಿಶೇಷ ಬರಹ -ನೀವೆಲ್ಲ ಓದಿ ಎಲ್ಲರಿಗೂ ಓದಲು ಹೇಳಿ -ಶೇರ್ ಮಾಡಿ 

http://www.vijaykarnatakaepaper.com/epapermain.aspx?queryed=9&eddate=4%2F11%2F2013

http://www.vijaykarnatakaepaper.com/Details.aspx?id=4906&boxid=12141641

===========================================

ಕನ್ನಡಿಗರ ಹೆಮ್ಮೆ - ವಿಜಯ ಕರ್ನಾಟಕ ಪತ್ರಿಕೆ ಕರ್ನಾಟಕದ ದೇಶದ ಸುದ್ಧಿ ಮುಟ್ಟಿಸುವಲ್ಲಿ ವಿಶೇಷವಾಗಿ ವಿಶಿಷ್ಟವಾಗಿ 

ವಿನೂತನವಾಗಿ ಸುದ್ಧಿಗಳನ್ನು ಪ್ರಕಟಿಸುವ್ದು . ಚುನಾವಣಾ ಹೊತ್ತಿನಲ್ಲಿ ಆಯಾಯ ಕ್ಷೇತ್ರಗಳ ಪರಿಚಯ ಶಾಸಕರ ಸಾಧನೆ 

ಜನರ ವೇದನೆ - ಇತ್ಯಾದಿಯನ್ನು ಕರಾರುವಕ್ಕಾಗಿ ಸಂಶೋಧಿಸಿ ಪ್ರಕಟಿಸುವ ಈ ಪತ್ರಿಕೆಯಲ್ಲಿ ನಮ್ಮ ಮಡಿವಾಳ ಜನಾಂಗದ 

ಬಗ್ಗೆ ಬಂದ ಬರಹಗಳನ್ನು ಇಲ್ಲಿ ಹಾಕಿದೆ ನೀವೆಲ್ಲ ನೋಡಿರುವಿರಿ -ಈಗ ಇಲ್ಲಿದೆ ಮತ್ತೊಂದು ಬರಹ -ಅದು ಕನ್ನಡ ನಾಡಿನ 

ಸಮಸ್ತ ಮಡಿವಾಳ ಬಂಧುಗಳ ಬಗ್ಗೆ ಪತ್ರಿಕೆಗೆ ಇರುವ ಗೌರವ ಕಾಳಜಿಗೆ ದ್ಯೋತ್ಯಕ .

ವಿಜಯ ಕರ್ನಾಟಕ ಪತ್ರಿಕೆ ಮತ್ತು ವರದಿಗಾರ ಕಲಿ ಗಣ ನಾಥ ಗುಡದೂರು -ಸಿಂಧನೂರು ತಾಲೂಕು (ರಾಯಚೂರು ಜಿಲ್ಲೆ ) 


ಅವ್ರಿಗೆ ನಮ್ಮ ನನ್ನಿ . 

ಸರ್ವ ಮಡಿವಾಳ ಬಂಧುಗಳಿಗೆ ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು

ಜೈ ಕುಲ ಮೂಲ ಗುರು ಶ್ರೀ ವೀರ ಘಂಟಿ ಮಡಿವಾಳ ಮಾಚಿದೇವ



ಸರ್ವ ಮಡಿವಾಳ ಬಂಧುಗಳಿಗೆ 

                        ವಿಜಯನಾಮ 


                                  ಸಂವತ್ಸರದ 


                                    ಹಾರ್ದಿಕ ಶುಭಾಶಯಗಳು 

                                         ಶುಭವಾಗಲಿ..




ಕರುನಾಡಲ್ಲಿ ಇರುವ ಒಟ್ಟು ಕನ್ನಡಿಗರ ಸಂಖ್ಯೆ ಎಷ್ಟು ?

==========================








ಕರುನಾಡಲ್ಲಿ ಇರುವ ಒಟ್ಟು ಕನ್ನಡಿಗರ ಸಂಖ್ಯೆ ಎಷ್ಟು ಎಂದು ನಿಖರವಾಗಿ ಇದ್ವರ್ಗೂ ಗೊತ್ತಿಲ್ಲ..;(

ಆ ಬಗ್ಗೆ ಸಂಶೋಧಿಸಿದ -ನಮ್ಮವರ ಬಗ್ಗೆ ಬರೆದ ಪುಸ್ತಕದ ವಿವರಗಳನ್ನು ನೀವೆಲ್ಲ ಓದಿರುವಿರಿ .

(ಅದು "ಕರ್ನಾಟಕದ ಮಡಿವಾಳರು-ಒಂದು ಸಾಂಸ್ಕೃತಿಕ ಅಧ್ಯಯನ" )..


ಆದರೆ ಸೀಮಿತ ಧನ ಸಹಾಯ (ಅದೂ ನಮ್ಮ ಬಾಂಧವರು -ಮಠಾಧಿಪತಿಗಳು ಕೊಟ್ಟ ಹಣ -


ಸರಕಾರದಿಂದ ಬಿಡಿಗಾಸಿಲ್ಲ..;(() )

 ಮಾನವ ಸಂಪನ್ಮೂಲ ಕೊರತೆ ಕಾರಣವಾಗಿ ಸಂಪೂರ್ಣ ಗಣತಿ ಆಗದೆ ಅಂದಾಜು ಜನ ಸಂಖ್ಯೆ ದಾಖಿಸಿರುವರು..

ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ (ಸೊರಬ ವಿಧಾನ ಸಭಾ ಕ್ಷೇತ್ರ)


 ನೆಲೆಸಿರುವ ಮಡಿವಾಳ ಮತದಾರರ ಸಂಖೆಯನ್ನು ಪ್ರಕಟಿಸಿರುವರು ಅದು ಇಲ್ಲಿದೆ ನೋಡಿ..

>>>ಜಾತೀವಾರು -ಪಂಗಡವಾರು ಸಮೀಕ್ಷೆ ಆಗಬೇಕು ಎಂಬುದು ಬಹುಜನರ ಬಹು ದಿನಗಳ ಬೇಡಿಕೆ ಆದರದು ಈಡೇರಿಲ್ಲ ;(((
ಹೀಗಾಗಿ ಈ ಸಾರಿ ವೋಟು ಕೇಳಲು ಬಂದಾಗ ಬಂದವರಿಗೆ ಆ ಬಗ್ಗೆ ಗಮನ ಸೆಳೆಯಿರಿ..


ಆಗ ಕರುನಾಡಲ್ಲಿರುವ ಎಲ್ಲ ಜಾತಿವಾರು ಜನಸಂಖ್ಯೆ ಜನಗಣತಿ ಬಗ್ಗೆ ವಿಸ್ತೃತ ಮಾಹಿತಿ ಸಿಗ್ವದು..


ನಾವೆಲ ಒಗ್ಗೂಡಿ ಹೋರಾಟ ಮಾಡಿ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುವುದು....




ಸರ್ವ ಮಡಿವಾಳ ಬಂಧುಗಳಿಗೆ  ಶುಭವಾಗಲಿ..

***ಜೈ ಕುಲ ಮೂಲ ಗುರು ಶ್ರೀ ವೀರ ಘಂಟಿ ಮಡಿವಾಳ ಮಾಚಿದೇವ ***

"ಕರ್ನಾಟಕದ ಮಡಿವಾಳರು-ಒಂದು ಸಾಂಸ್ಕೃತಿಕ ಅಧ್ಯಯನ" :


ಇದು ಪೀ ಎಚ್ ಡಿ ಪದವಿ ಪಡೆಯಲು ಮಡಿವಾಳ ಸಮಾಜದ ಬಂಧು ಒಬ್ಬರಿಂದ ಬರೆಯಲ್ಪಟ್ಟ-ಮಡಿವಾಳ ಸಂಘದ ವತಿಯಿಂದ - ಹಲ ಧರ್ಮ ಗುರುಗಳಿಂದ - ಅಧಿಕಾರಿಗಳಿಂದ ,ಸಲಹೆ-ಧನ ಸಹಾಯ ಪಡೆದು ಮಂಡಿಸಲ್ಪಟ್ಟ ಪ್ರಬಂಧ...

ಈ ಪುಸ್ತಕದಲ್ಲಿ ಮಡಿವಾಳ ಸಮಾಜದ ಆರಂಭಿಕ ಹಂತದಿಂದ ಈಗಿನ ಸಮಯದವರೆಗೆ ಆದ ಬದಲಾವಣೆಗಳು-ಹಬ್ಬ ಹರಿದಿನ ಆಚರಣೆಗಳು-ಮದುವೆ -ಮುಂಜಿ-ಸಂಪರದಾಯಗಳು-ಹಿನ್ನೆಲೆ-ಕರುನಾಡಿನ ವಿವಿಧ ಪ್ರದೇಶಗಳ ಮಡಿವಾಳರು ಅವರ ಆಚರಣೆ -ಸಂಪರದಾಯಗಳು ಇತ್ಯಾದಿ ಬಗ್ಗೆ ವಿವರಣಾತ್ಮಕ ಚಿತ್ರ ಸಹಿತ ಮಾಹಿತಿ ಇದೆ..
ನಾ ನೋಡಿದ ಓದಿದ ಹಾಗೆ ಇದು ಸಂಪೂರ್ಣ ವಿವರಣೆ ಉಳ್ಳ ಪುಸ್ತಕ.ಪ್ರತಿಯೊಬ್ಬರ ಮನೆಯಲ್ಲಿ ಇರಬೇಕಾದ್ದೇ..






































































































































































"ಕರ್ನಾಟಕದ ಮಡಿವಾಳರು-ಒಂದು ಸಾಂಸ್ಕೃತಿಕ ಅಧ್ಯಯನ" : ಮುಕ್ತಾಯ....

=======================================

ಎಂಬ ಮಡಿವಾಳ ಬಂಧುವೊಬ್ಬರು ಬರೆದ ಪೀ ಎಚ್ ಡಿ ಪ್ರಬಂಧದ ಪುಸ್ತಕದ ಛಾಯ ಪ್ರತಿಗಳನ್ನು ಇಷ್ಟು ದಿನ ಇಲ್ಲಿ ನೀವ್ ನೋಡಿದಿರಿ -ಓದಿದಿರಿ..
ಅದು ಇಲ್ಲಿಗೆ ಮುಕ್ತಾಯವಾಯಿತು..
ಬಹುಪಾಲು ವಿಷಯಗಳೊಂದಿಗೆ ಉಪಯುಕ್ತ ಮಾಹಿತಿಯುಳ್ಳ ಈ ಪುಸ್ತಕ ನಮ್ಮ ಜನಾಂಗದ ಬಗ್ಗೆ ಅರಿಯಲು ನಮ್ಮ ಸಾಧನೆ ವೇದನೆ ತಿಳಿಯಲು -ನಮ್ಮಲ್ಲಿ ಮುಂದುವರೆದವರ-ಹಿಂದುಳಿದವರ -ಕುಲ ಕಸುಬು ಮಾಡುತ್ತಿರುವವರ-ಮಾಡದೆ ಬೇರೆಅನ್ಯ ಉದ್ಯೋಗ ಮಾಡುತ್ತಿರುವವರ ಬಗ್ಗೆ- ಮರೆಯಾದ ಆಚರಣೆ-ಮತಾಂತರ ಪಿಡುಗು ನಮ್ಮನ್ನೂ ವ್ಯಾಪಿಸಿದ್ದು ಇತ್ಯಾದಿ ಬಗ್ಗೆ ಅಮೂಲ್ಯ ಅಂಕಿ ಸಂಖ್ಯಾ ಸಹಿತ ಮಾಹಿತಿ ಇದೆ..

ಅದು ಬರೆದ ಶ್ರೀಯುತ ನಾಗರಾಜ್ ಮಡಿವಾಳ ಮತ್ತು ಅದಕ್ಕೆ ತನು ಮನ ಧನ ಸಹಾಯ ನೀಡಿ ಆಶೀರ್ವಾದ ಮಾಡಿ ಆ ಅಮೂಲ್ಯ ಮಾಹಿತಿಯುಳ್ಳ ಪುಸ್ತಕ ಹೊರ ತರಲು ಕಾರಣರಾದ ಸದ್ಗುರುಗಳಿಗೆ ಸಕಲರಿಗೆ ನಮ್ಮ ಕೃತಜ್ಞತೆಗಳು..

ದಿನ ನಿತ್ಯ ಸಾಧ್ಯವಾದಾಗೆಲ್ಲ ಭೇಟಿ ಇತ್ತು ಈ ಮಡಿವಾಳ ಪೇಜ್ ಬೆಳೆಯಲು-ಉಳಿಯಲು ಸಹಕರಿಸಿ...
ಈ ಪೇಜ್ ಬಗ್ಗೆ ನಮ್ಮ ಬ್ಲಾಗ್ ಬಗ್ಗೆ ಎಲ್ಲೆಡೆ ಪ್ರಚಾರ ಮಾಡಿ...
ನಾವಿಲ್ಲಿ ಎಷ್ಟು ಸಂಖ್ಯೆಯಲ್ಲಿ ಹೆಚ್ಹಾಗಿ ಸೇರುವೆವೋ-ಅಸ್ಟು ಒಗ್ಗಟ್ಟು ಮೂಡುವುದು..
ನಮ್ಮ ಜನಸಂಖ್ಯೆ-ಒಗ್ಗಟ್ಟು-ಸಂಘಟನೆ ಬಗ್ಗೆ ಇತರರಿಗೆ ತಿಳಿಯುವುದು..


ಬನ್ನಿ ಇದೇ ಸಕಾಲ...

ವಿದ್ಯಾವಂತರಾಗೋಣ -
ಜಾಗೃತರಾಗೋಣ-
ನಮ್ಮ ಹಕ್ಕುಗಳಿಗಾಗಿ ಹೋರಾಡೋಣ..



*****ಜೈ ಶ್ರೀ ಕುಲ ಮೂಲ ಗುರು ಶ್ರೀ ವೀರ ಘಂಟಿ ಮಡಿವಾಳ ಮಾಚಿದೇವ******